ಕರಾವಳಿ ಸುದ್ದಿ

SDPI. ಮತ್ತು CFI ನಿಷೇದಿಸಲು ಶ್ರೀರಾಮಸೇನೆಯಿಂದ ಮನವಿ

ಇತ್ತೀಚೆಗೆ ರಾಜ್ಯ ಹಾಗೂ ಕರಾವಳಿ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಹತ್ಯೆಯಲ್ಲಿ SDPI ಸಂಘಟನೆಯು ನೇರವಾಗಿ ಭಾಗಿಯಾಗಿರುವುದು ಹಾಗೂ ಇತ್ತೀಚೆಗೆ ಬಿಹಾರದಲ್ಲಿ ಬಂಧನಕ್ಕೋಳಗಾದ ಆರೋಪಿಗಳ ಮಾಹಿತಿ ಅನುಸಾರ ಪ್ರಧಾನಿ ಮೋದೀಜಿಯವರನ್ನು ಹತ್ಯೆ ಮಾಡಲು ಸಂಚು ಮಾಡಿರುವುದು...

ಹಿರಿಯಡ್ಕ,ಪಂಚನಬೆಟ್ಟುವಿನ ಭದ್ರತಾ ಸಿಬ್ಬಂದಿ ,ದೀನೆಶ್ ನಾಯ್ಕ ಕಾಣೆ,

ಉಡುಪಿ ಜಿಲ್ಲೆಯ‌ ಹಿರಿಯ‌ಡ್ಕ್ ಪ‌0ಚ‌ನ‌ಬೆಟ್ಟು ತ‌ನ್ನ‌ ತಾಯಿಯ‌ ಮ‌ನೆಗೆ ತೆರ‌ಳಿದ‌ ದಿನೇಶ್ ನಾಯ್ಕ್, ಭ‌ದ್ರ‌ತಾ ಸೂಪ‌ರ್ವೈಸ‌ರ್ ದಿನಾ0ಕ‌ 25/07/2022 ರಿ0ದ‌ be ಕಾಣೆಯಾಗಿದ್ದಾರೆ.ಈ ಬ‌ಗ್ಗೆ ಮ‌ನೆಯ‌ವ‌ರು ಹಿರಿಯ‌ಡ್ಕ‌ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.ಅದ‌ರೆ ಇ0ದಿಗೆ...

ಕುಖ್ಯಾತ ಅಂತರ್‌ ರಾಜ್ಯ ಮನೆ ಕಳ್ಳರ ಬಂಧನ, ಚಿನ್ನಾಭರಣ ಹಾಗೂ 2 ಕಾರು ಸಮೇತ 20 ಲಕ್ಷ ಬೆಲೆ ಬಾಳುವ ಸೊತ್ತುಗಳು ವಶ ಉಡುಪಿ

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಅಪರಾಧ ತಡೆಗಾಗಿ ಮಾನ್ಯ ಪೊಲೀಸ್ ಅಧೀಕ್ಷಕರು, ಉಡುಪಿ ರವರ ಆದೇಶದಂತೆ, ಬ್ರಹ್ಮಾವರ ವೃತ್ತದ ವ್ಯಾಪ್ತಿಯಲ್ಲಿ ವಿಶೇಷ ತಂಡ ರಚಿಸಿದ್ದು, ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕನಾದ ಶ್ರೀ ಅನಂತ...

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಕ್ಕಳ ಅಸ್ಥಿ ಮಜ್ಜೆಯ ಕಸಿ ಸೇವೆಗಳು- ನೊಂದ ರೋಗಿಗಳಿಗೆ ಭರವಸೆಯ ಆಶಾಕಿರಣ

ಮಣಿಪಾಲ, 3 ನೇ ಆಗಸ್ಟ್ 2022: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಣಿಪಾಲದ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಭಾಗವಾಗಿರುವ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗವು ಮಕ್ಕಳ ಅಸ್ಥಿಮಜ್ಜೆ ಕಸಿ...

ಕೋಟ ಗ್ರಾಮಕರ್ಣಿಕನಿಂದ ದಲಿತ ಯುವತಿಯ ಮೇಲೆ ಲೈಂಗಿಕ ಕಿರುಕುಳ

ಆ ದಲಿತ ಮಹಿಳೆ ಸಾಮಾಜಿಕ ಕಾರ್ಯಕರ್ತೆಯಾಗಿದ್ದು ಸಣ್ಣಪುಟ್ಟ ದಾಖಲಾತಿಗಳನ್ನು ಮಾಡಿಸಿಕೊಡುತ್ತಿದ್ದಳು. ಆ ಹೆಣ್ಣುಮಗಳು 15/7/2022ರ ಶುಕ್ರವಾರದ ಸಂಜೆ 4 ಗಂಟೆಗೆ ಗೃಂಥಾಲಯದಲ್ಲಿದ್ದಳು. ಆ ಸಂದರ್ಭದಲ್ಲಿ ಅದರ ಎದುರು ಭಾಗದಲ್ಲಿರುವ ಕಛೇರಿಯೆ ಗ್ರಾಮಲೆಕ್ಕಿಗರ ಕಛೇರಿ. ಅಲ್ಲಿ...

ಮುತಾಲಿಕ್ ರವರಿಗೆ ದ ಕ ಜಿಲ್ಲೆಗೆ ನಿರ್ಭಂದ ಉಡುಪಿ ಜಿಲ್ಲಾ ಶ್ರೀರಾಮಸೇನೆ ಗರಂ

ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್ ನೆಟ್ಟಾರ್ ರವರ ಮನೆಗೆ ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷಾದ ಪ್ರಮೋದ್ ಮುತಾಲಿಕ್ ರವರು ಭೇಟಿ ನೀಡಿ, ಸಾಂತ್ವಾನ ಹೇಳಲು ಹೋಗಬೇಕಾಗಿದ್ದ ವಿಷಯ ತಿಳಿದ ರಾಜ್ಯ ಸರಕಾರ ಅವರಿಗೆ ದ ಕ ಜಿಲ್ಲೆಗೆ...

ರಾಜ್ಯ ಸುದ್ದಿ

ಹರ್ ಘರ್ ತಿರಂಗಾ” ಪ್ರತಿ ಮನೆ, ಮನದಲ್ಲಿ ರಾಷ್ಟ್ರೀಯ ಹಬ್ಬವಾಗಿದೆ – ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳಾದ ಶೈಲೇಂದ್ರಕುಮಾರ್

" ಬೆಂಗಳೂರು: "ಹರ್ ಘರ್ ತಿರಂಗಾ" ಪ್ರತಿ ಮನೆ, ಮನದಲ್ಲಿ ರಾಷ್ಟ್ರೀಯ ಹಬ್ಬವಾಗಿದೆ ಎಂದುನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳಾದ ಶೈಲೇಂದ್ರಕುಮಾರ್ ಹೇಳಿದರು.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹೊಂಬೇಗೌಡನಗರ ವಾರ್ಡ್ ಬಿಜೆಪಿ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವ ಅಮೃತ...

ABVP ಕರ‍್ಯರ‍್ತರ ವಿರುದ್ಧ FIR ದಾಖಲು

ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಕೊಲೆ ಪ್ರಕರಣ ಖಂಡಿಸಿ ಹಾಗೂ ಎಸ್ ಡಿಪಿಐ, ಪಿಎಫ್ ಐ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಗೃಹ ಸಚಿವ ಅರಗ ಜ್ಞಾನೇಂದ್ರ ನಿವಾಸಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದ ೩೦ ಎಬಿವಿಪಿ...

ಅನಿವರ‍್ಯತೆ ದುರುಪಯೋಗಪಡಿಸಿಕೊಂಡರೆ?

ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಬಿಜೆಪಿ ಸರಕಾರದ ವಿರುದ್ಧವೇ ಹಿಂದೂಪರ ಸಂಘಟನೆಗಳು ಮತ್ತು ಪಕ್ಷದ ಕರ‍್ಯರ‍್ತರ ಆಕ್ರೋಶ ಭುಗಿಲೆದ್ದಿದೆ. ಅದಕ್ಕೆ ಕಾರಣ ಜನರ ಅನಿವರ‍್ಯವನ್ನು ದುರುಪಯೋಗಪಡಿಸಿಕೊಂಡ ಆ ಭಾಗದ ಬಿಜೆಪಿ ಪ್ರಮುಖರ ನಡವಳಿಕೆಯೇ ಹೊರತು...

ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಮನೆಗೆ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿ: ಕುಟುಂಬ ಸದಸ್ಯರಿಗೆ ಸಾಂತ್ವಾನ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಸಂಜೆ ಬೆಳ್ಳಾರೆಯ ನೆಟ್ಟಾರಿನಲ್ಲಿರುವ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ, ದ.ಕ....

ಬಿಜೆಪಿಗೆ ರಾಜ್ಯದಲ್ಲಿ ಮತ್ತೆ ಅಧಿಕಾರ ಖಚಿತ- ನಳಿನ್ ಕುಮಾರ್ ಕಟೀಲ್

ಹಾಸನ: ಸಿದ್ದರಾಮೋತ್ಸವದ ಬಳಿಕ ಕಾಂಗ್ರೆಸ್ ಎರಡು ಹೋಳಾಗಲಿದೆ. ಹಾಗೆಯೇಬಿಜೆಪಿಗೆ ರಾಜ್ಯದಲ್ಲಿ ಮತ್ತೆ ಅಧಿಕಾರ ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಹಾಸನದ ಹೋಟೆಲ್ ಅಶೋಕದಲ್ಲಿ ಇಂದು ಹಮ್ಮಿಕೊಂಡಿದ್ದ ಬಿಜೆಪಿ ರಾಜ್ಯ...

ನಾಳೆಯಿಂದ ಆಗಸ್ಟ್ 22 ರ ವರೆಗೆ ಕಳೆದ ವರ್ಷಕ್ಕಿಂತ ಚಳಿ ಮತ್ತು ಮಳೆ ಇರುತ್ತದೆ. ಇದನ್ನು ಅಲ್ಬೆಲಿಯನ್

ವಿದ್ಯಮಾನ ಎಂದು ಕರೆಯಲಾಗುತ್ತದೆ. ಇದು ನಾಳೆ ಬೆಳಿಗ್ಗೆ 5-27 ಕ್ಕೆ ಪ್ರಾರಂಭವಾಗುತ್ತದೆ.ನಾವು ಆಲ್ಫೆಲಿಯನ್ ವಿದ್ಯಮಾನದ ಪರಿಣಾಮಗಳನ್ನು ನೋಡುವುದು ಮಾತ್ರವಲ್ಲದೆ ಅನುಭವಿಸುತ್ತೇವೆ.ಇದು ಆಗಸ್ಟ್ 2022 ರಲ್ಲಿ ಕೊನೆಗೊಳ್ಳುತ್ತದೆ.ಈ ಸಮಯದಲ್ಲಿ ನಾವು ಹಿಂದೆಂದೂ ಕಾಣದಂತಹ ತಂಪಾದ ವಾತಾವರಣವನ್ನು...

Right Click Disabled