ಜಮೀನಿನಲ್ಲಿ(Government land)ಮನೆ ಕಟ್ಟಿಕೊಂಡು, ಉಳುಮೆ ಮಾಡಿಕೊಂಡು, ಹೊಲ-ಗದ್ದೆ ನೋಡಿಕೊಂಡಿರುವವರಿಗೆ ರಾಜ್ಯ ಸರ್ಕಾರ ಹೊಸ ನಿಯಮ ತಂದಿದ್ದು, ಜೊತೆಗೆ ಸಿಹಿ ಸುದ್ದಿಯನ್ನು ಕೊಟ್ಟಿದೆ.

Spread the love

ರಾಜ್ಯಸರ್ಕಾರವೀಗ(State Government )ತಾನು ಚುನಾವಣಾ ಪೂರ್ವದಲ್ಲಿ ನೀಡಿದ್ದ 5 ಗ್ಯಾರಂಟಿಗಳನ್ನು(5 Guarantys)ಯೋಜನೆಗಳನ್ನು ಅನುಷ್ಠಾನಗೊಳಿಸಲು ಹರಸಾಹಸ ಪಡುತ್ತಿದೆ. ಆದರೆ ಈ ನಡುವೆಯೂ ಸಿದ್ದರಾಮಯ್ಯ ಗೌರ್ಮೆಂಟ್(Government) ಕೆಲವು ಜನಪರ ಅನುಕೂಲವಾಗುವಂತಹ ಹಾಗೂ ಜನಪರವಾದ ಕೆಲವಾದ ಯೋಜನೆಗಳನ್ನು, ನಿಯಮಗಳನ್ನು ಜಾರಿಗೆ ತರುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿರುವ, ಹೊಲ ಗದ್ದೆಗಳನ್ನು ಮಾಡಿಕೊಂಡಿರುವಂತವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ.

ಹೌದು, ಸಾಕಷ್ಟು ವರ್ಷಗಳಿಂದ ಕೆಲವು ಬಡವರು ಹಾಗೂ ರೈತರು ಸರ್ಕಾರಿ ಜಾಗಗಳಲ್ಲಿ (Govt Land) ಅನಧಿಕೃತವಾಗಿ ಉಳುಮೆ ಮಾಡುತ್ತಿರುವಂತಹ ಹಾಗೂ ಇನ್ನಿತರ ಚಟುವಟಿಕೆಗಳನ್ನು ಮಾಡುತ್ತಿದ್ದು, ಸಾಕಷ್ಟು ವರ್ಷಗಳಿಂದ ಈ ಜಾಗವನ್ನು ಅವರೇ ನೋಡಿಕೊಳ್ಳುತ್ತಿದ್ದರೆ ಅದನ್ನು ಸುಲಭದಲ್ಲಿ ತಮ್ಮ ಹೆಸರಿಗೆ ಮಾಡಿಕೊಳ್ಳಬಹುದು. ಅಟದರೆ ಪಹಣಿಯನ್ನು ತಮ್ಮ ಹೆಸರಿಗೆ ಮಾಡಿಸಲು ಅಲ್ಲಿ ಇಲ್ಲಿ ಓಡಾಡುತ್ತಿರುವ ರೈತರಿಗೆ ರಾಜ್ಯ ಸರ್ಕಾರ ಸುಲಭ ಮಾರ್ಗವನ್ನು ನೀಡಿದ್ದು, ಫಾರಂ ನಂಬರ್ 57ರ ಅರ್ಜಿಯನ್ನು(57 application) ಸಲ್ಲಿಸುವ ಪ್ರಕಾರ ಅದನ್ನು ಅವರ ಹೆಸರಿಗೆ ಮಾಡಿಸಿಕೊಳ್ಳುವಂತಹ ಅವಕಾಶವನ್ನು ನೀಡಲು ಚಿಂತನೆ ನಡೆಸಿದೆ.

Right Click Disabled