ಕರಾವಳಿ ಸುದ್ದಿ

ಮಕ್ಕಳ ಜೀವದಲ್ಲಿ ಚೆಲ್ಲಾಟವಾಡುತ್ತದೆಯೇ ಜಿಲ್ಲಾಡಳಿತ? ಶ್ರೀರಾಮಸೇನೆ ಆಕ್ರೋಶ

ಕಳೆದ 3 ದಿನದಿಂದ ಕರಾವಳಿಯಲ್ಲಿ ಕುಂಭದ್ರೋಣ ಮಳೆಯು ಧಾರಾಕಾರವಾಗಿ ಸುರಿಯುತ್ತಿದ್ದು, ತಗ್ಗು ಪ್ರದೇಶ, ಮನೆ, ಅಂಗಡಿಗಳಿಗೆ ನೀರು ನುಗ್ಗಿ, ನೆರೆ ಭೀತಿಯಿಂದ ಜನರು ತಳ್ಳಣವಾಗುವಂತೆ ಮಾಡಿದೆ.ಇಂಥ ಗಂಭೀರ ಮಳೆಯ ಅವಾಂತರ ಕಂಡು ನೆರೆಯ ದ....

ಕುಂದಾಪುರ ಕೊಂಕಣಿ ಖಾರ್ವಿ ಸಮಾಜದ ಬೃಹತ್ ಪ್ರತಿಭಟನೆ

ಕುಂದಾಪುರ: ಕೊಂಕಣಿ ಖಾರ್ವಿ ಸಮಾಜದ ವಿರುದ್ಧ sಸತೀಶ್ ಖಾರ್ವಿ ,ಗಣೇಶ್ ಖಾರ್ವಿ , ಹಾಗೂ ಆನಂದ್ ಖಾರ್ವಿ ಇವರು ನಿರಂತರ ಅವಹೇಳನ ಮಾಡುತ್ತಾ ಬಂದಿದ್ದಾರೆ. ಅಮಾಯಕರ ಮೇಲೆ ಕೇಸು ದಾಖಲಿಸುವುದು, ಸಮಾಜದ ಕೆಲವು ವ್ಯಕ್ತಿಗಳು...

ಬೈಂದೂರು : ಗುಜ್ಜಾಡಿ 2023 24ನೇ ಸಾಲಿನ ಮಕ್ಕಳ ಗ್ರಾಮ ಸಭೆ

ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮ ವ್ಯಾಪ್ತಿಗೆ ಸಂಬಂಧಿಸಿದ ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಸಂಬಂಧಿಸಿದ 2023 -24 ನೇ ಸಾಲಿನ ಮಕ್ಕಳ ಗ್ರಾಮ ಸಭೆ ಗುಜ್ಜಾಡಿ...

ಉಡುಪಿ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ.ಅರುಣ್ ಕೆ, ಐಪಿಎಸ್ ಅವರನ್ನು ನೇಮಕ ಮಾಡಲಾಗಿದೆ

ಉಡುಪಿ ಎಸ್ಪಿ ಹಾಕೆ ಮಚ್ಚಿಂದ್ರ ವರ್ಗಾವಣೆ, ಡಾ.ಅರುಣ್ ಪೊಲೀಸ್ ವರಿಷ್ಠಾಧಿಕಾರಿ. ಹಾಕೆ ಅಕ್ಷಯ್ ಮಚಿಂದ್ರ ಅವರನ್ನು ವರ್ಗಾವಣೆ ಮಾಡಲಾಗಿದೆ.ಡಾ ಅರುಣ್ ಕೆ ಅವರು ಪೊಲೀಸ್ ಅಧೀಕ್ಷಕರಾಗಿ ಮತ್ತು ಕಲಬುರ್ಗಿಯ ಪೊಲೀಸ್ ತರಬೇತಿ ಇದರೊಂದಿಗೆ ಕರಾವಳಿ...

ಉಡುಪಿ: ನೂತನ ಜಿಲ್ಲಾಧಿಕಾರಿಯಾಗಿ ಡಾ.ವಿದ್ಯಾಕುಮಾರಿ ನೇಮಕ

ಉಡುಪಿ : ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಗುರುವಾರ ಆದೇಶ ಹೊರಡಿಸಿದೆ. ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ. ವಿದ್ಯಾಕುಮಾರಿ ಅವರನ್ನು ನೇಮಿಸಲಾಗಿದೆ. ವಿದ್ಯಾಕುಮಾರಿ ಅವರು ಈ ಹಿಂದೆ ಉಡುಪಿ...

ಉಡುಪಿ : ಜಲಾವೃತಗೊಂಡ ತಗ್ಗು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ..!!

ಉಡುಪಿ : ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತಿದ್ದು ಇಂತಹ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಭೇಟಿ ನೀಡಿದರು , ಇಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚನೆ...

ರಾಜ್ಯ ಸುದ್ದಿ

ಕೇಂದ್ರ ತಕ್ಷಣ ರಾಜ್ಯದ ಜಿಎಸ್‌ಟಿ ಪಾಲನ್ನ ನೀಡಬೇಕು..!

ಕುಂದಾಪುರ : ಇದುವರೆಗೆ ನಮ್ಮ ರಾಜ್ಯದಿಂದ ಸಂಗ್ರಹವಾದ ಜಿಎಸ್‌ಟಿ ತೆರಿಗೆಯ ಪಾಲಿನಲ್ಲಿ ರಾಜ್ಯಕ್ಕೆ ಬರಬೇಕಿರುವ ಜಿಎಸ್ಟಿಯ ಪಾಲನ್ನು ಕೇಂದ್ರ ಕೊಡದೆ ಇರುವುದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತವಾಗಿದೆ ಆದಷ್ಟು ಬೇಗ ಕೇಂದ್ರ ಸರ್ಕಾರ ಬಾಕಿ...

ದೆಹಲಿ ಗಣರಾಜ್ಯೋತ್ಸವದಲ್ಲಿ ಕನ್ನಡತಿ ಕಮಾಲ್..!

ಮಡಿಕೇರಿ : ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ನಲ್ಲಿ ಎನ್‌ಸಿಸಿಯ (NCC) ಅಖಿಲ ಭಾರತ ಯುವತಿಯರ ವಿಭಾಗದ ಕಮಾಂಡರ್ ಆಗಿ ಕರ್ನಾಟಕ ರಾಜ್ಯದ ಮಡಿಕೇರಿಯ ಪುಣ್ಯ ಪೊನ್ನಮ್ಮ ಅವರು ಆಯ್ಕೆಯಾಗಿದ್ದಾರೆ. ಈ ವಿಚಾರ ತಿಳಿದು...

ಮಾಯಸಂದ್ರ ಗ್ರಾ.ಪಂ. ನೂತನ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ,
ಕಿಂಗ್ ಅಂಡ್ ಕಿಂಗ್ ಮೇಕರ್ ಗೆ ಕೈ ಕೊಟ್ಟ ಭವಿಷ್ಯ! ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆ.

ತುರುವೇಕೆರೆ: ತಾಲೂಕಿನ ಮಾಯಸಂದ್ರ ಗ್ರಾಮ ಪಂಚಾಯಿತಿ ಎರಡನೇ ಅವಧಿಯ ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಂಜುನಾಥ್ ಎಂ.ಜಿ. ಮತ್ತು ವಿಶಾಲಕ್ಷಮ್ಮ ಆಯ್ಕೆಯಾಗಿದ್ದಾರೆ. 15 ಸದಸ್ಯ ಬಲವುಳ್ಳ ಮಾಯಸಂದ್ರ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಾಯಸಂದ್ರ...

ಜಮೀನಿನಲ್ಲಿ(Government land)ಮನೆ ಕಟ್ಟಿಕೊಂಡು, ಉಳುಮೆ ಮಾಡಿಕೊಂಡು, ಹೊಲ-ಗದ್ದೆ ನೋಡಿಕೊಂಡಿರುವವರಿಗೆ ರಾಜ್ಯ ಸರ್ಕಾರ ಹೊಸ ನಿಯಮ ತಂದಿದ್ದು, ಜೊತೆಗೆ ಸಿಹಿ ಸುದ್ದಿಯನ್ನು ಕೊಟ್ಟಿದೆ.

ರಾಜ್ಯಸರ್ಕಾರವೀಗ(State Government )ತಾನು ಚುನಾವಣಾ ಪೂರ್ವದಲ್ಲಿ ನೀಡಿದ್ದ 5 ಗ್ಯಾರಂಟಿಗಳನ್ನು(5 Guarantys)ಯೋಜನೆಗಳನ್ನು ಅನುಷ್ಠಾನಗೊಳಿಸಲು ಹರಸಾಹಸ ಪಡುತ್ತಿದೆ. ಆದರೆ ಈ ನಡುವೆಯೂ ಸಿದ್ದರಾಮಯ್ಯ ಗೌರ್ಮೆಂಟ್(Government) ಕೆಲವು ಜನಪರ ಅನುಕೂಲವಾಗುವಂತಹ ಹಾಗೂ ಜನಪರವಾದ ಕೆಲವಾದ ಯೋಜನೆಗಳನ್ನು, ನಿಯಮಗಳನ್ನು...

ಆಷಾಡ ಪೂರ್ಣಮಿಯ 5 ವೈಶಿಷ್ಟತೆಗಳು

ಬುದ್ದ ಪುರ್ಣಮಿಯ ನಂತರ ಆಷಾಡ ಹುಣ್ಣಿಮೆಗೆ ಮಾತ್ರ ಇಷ್ಟು ವೈಶಿಷ್ಟತೆಗಳು ಹಾಗೂ ಮಹತ್ವತೆ ಇವೆ. ಶ್ರೀಲಂಕದಲ್ಲಿ ಆಷಾಡವನ್ನು ಎಸಾಲ ಎನ್ನುತ್ತಾರೆ. ಈ ಹುಣ್ಣಿಮಿಯನ್ನು "ಧಮ್ಮ ಹುಣ್ಣಿಮೆ" ಅಥವಾ "ಧಮ್ಮ ದಿನ" ಎಂದು ಕರೆಯುತ್ತಾರೆ. ಈಗ...

ಕಾಯಕವೇ ಕೈಲಾಸವೆಂಬುದನ್ನು ತಿಳಿಯಬೇಕು: ಉಪ ವಿಭಾಗಾಧಿಕಾರಿ ಕಲ್ಪಶ್ರೀ.

ತುರುವೇಕೆರೆ: ಕಾಯಕವೇ ಕೈಲಾಸವೆಂಬುದನ್ನು ಕಂದಾಯ ಇಲಾಖೆಯ ನೌಕರರು ತಿಳಿಯಬೇಕು ಎಂದು ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಕಲ್ಪಶ್ರೀ ಕಂದಾಯ ಇಲಾಖೆ ದಿನಾಚರಣೆ2023ರ ಕಾರ್ಯಕ್ರಮದಲ್ಲಿ ತಿಳಿಸಿದರು. ತಾಲೂಕಿನ ಮಾಯಸಂದ್ರ- ಟಿ.ಬಿ. ಕ್ರಾಸ್ ಎಸ್.ಬಿ.ಜಿ. ವಿದ್ಯಾ ಶಾಲೆಯಲ್ಲಿ ಭಾನುವಾರ...

Right Click Disabled