ಸಾಮಾಜಿಕ ಕಳಕಳಿಯಿಂದ ಪ್ರಶಂಸೆಗೆ ಪಾತ್ರವಾದ ಕಟ್ ಬೆಲ್ತರೂ ಶ್ರೀ ಭದ್ರ ಮಹಾಕಾಳಿ ಚಂಡೆ ಬಳಗ

Spread the love

ಬಡವರ ಕಷ್ಟಗಳಿಗೆ ಸ್ಪಂದಿಸುವ ಹೆಮ್ಮೆಯ ಚಂಡೆಯ ಬಳಗ ಶ್ರೀ ಭದ್ರ ಮಹಾಕಾಳಿ ಚಂಡೆ ಬಳಗ ಕಟ್ ಬೆಲ್ತರೂ ಈ ಚಂಡೆ ಬಳಗದಲ್ಲಿರುವ ವಿದ್ಯಾರ್ಥಿಗಳು ಸದಾಕಾಲ ಚಟುವಟಿಕೆಯಲ್ಲಿ ಇದ್ದು ಈಗಾಗಲೇ ಹತ್ತು ಹಲವಾರು ಕಾರ್ಯಕ್ರಮಗಳನ್ನು ನಿಯೋಜಿಸಿ ಸಂಕಷ್ಟದಲ್ಲಿರುವವರಿಗೆ ನೆರವಾಗಿದ್ದಾರೆ ಚಂಡೆ ಬಳಗದ ಕಾರ್ಯಗಳನ್ನು ಹೆಮ್ಮೆಯಿಂದ ಊರ ಪರ ಊರ ಜನರು ಹೊಗಳುತ್ತಿದ್ದಾರೆ

Right Click Disabled