ಹಳೆ ದ್ವೇಷ ಹಿನ್ನಲೆಯಲ್ಲಿ ಹೆಜಮಾಡಿ ಗ್ರಾ. ಪಂ. ಅಧ್ಯಕ್ಷನಿಂದ ಮಾನನಷ್ಟಕ್ಕೆ ಸಂಚು
ಹೆಜಮಾಡಿ ಗ್ರಾಮಫಂಚಾಯತ್ ಅಧ್ಯಕ್ಷ ಪಾಂಡುರಂಗ ಕರ್ಕೇರ ತನ್ನ ಗೂಂಡಾ ಹಿನ್ನಲೆಯುಳ್ಳ ಸ್ನೇಹಿತ ಸುದೀಶ್ ಶೆಟ್ಟಿ ಜೊತೆಗೂಡಿ ಹಳೆ ದ್ವೇಷದಿಂದ ಶಿವನಗರ ನಿವಾಸಿ ಸಂದೇಶ್ ಶೆಟ್ಟಿ ಮತ್ತು ಶ್ರೇಯಸ್ .ವಿ . ದೇವಾಡಿಗ ರ ಮಾನನಷ್ಟಕ್ಕೆ ಮುಂದಾಗಿದ್ದಾರೆ . ಅಸಲಿಗೆ ನೆಡೆಯದಿರುವ ಘಟನೆಯನ್ನು ಕಾಲ್ಪನಿಕವಾಗಿ ಸೃಷ್ಟಿಸಿ ಸ್ಥಳೀಯ ವೆಬ್ಸೈಟ್ ನಿಂದ ಸಂದೇಶ್ ಶೆಟ್ಟಿ ಮತ್ತು ಶ್ರೇಯಸ್ ದೇವಾಡಿಗರ ಮಾನ ಹರಾಜಿಗೆ ಪ್ರಯತ್ನಿಸಿದ್ದಾರೆ . ತಮ್ಮ ಮೇಲೆ ಜೀವಬೆದರಿಕೆ ಹಾಕಿದ್ದು ಈ ವಿಚಾರವಾಗಿ ಪಡುಬಿದ್ರಿ ಠಾಣೆಯಲ್ಲಿ ಕೇಸು ದಾಖಲಾಗಿದೆ ಎಂದು ತಪ್ಪು ಸಂದೇಶ ರವಾನಿಸಿದ್ದಾರೆ . ವಯಕ್ತಿಕ ದ್ವೇಷಕ್ಕೆ ಪೊಲೀಸ್ ಇಲಾಖೆ ಹೆಸರನ್ನು ಬಳಸಿದ್ದು ಖಂಡನೀಯ ….