ನಾಗರಾಜ ಪಟಗಾರ ಪೋಲಿಸ್ ಇನ್ನಿಲ್ಲ ಕಾರವಾರ :

Spread the love

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಠಾಣೆಯ ಪೋಲಿಸ್ ಇಲಾಖೆಯ ವಾಹನದ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ನಾಗರಾಜ್ ಪಟಗಾರ ರವರು ದಿನಾಂಕ. 24/12/2022ರಂದು ಕಾರ್ಯನಿಮಿತ್ತ ಕುಮಟಾದ ಕೋಟ್೯ಗೆ ಬಂದಾಗ ಇವರಿಗೆ ಅಧಿಕ ರಕ್ತದೊತ್ತಡ ದಿಂದ ಆರೋಗ್ಯ ಸಮಸ್ಯೆ ಉಂಟಾಗಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆದರ್ಶ ಆಸ್ಪತ್ರೆ ಗೆ ಸೇರಿಸಲಾಗಿತ್ತು ಚಿಕಿತ್ಸೆ ಪಲಕಾರಿಯಾಗದೆ ನಿನ್ನೆ ರಾತ್ರಿ ಸುಮಾರು 8:00 ಗಂ ಕೊನೆಯುಸಿರೆಳೆದರು. ಪೋಲಿಸ ಇಲಾಖೆಗೆ ತುಂಬಲಾರದ ನಷ್ಟ ವಾಗಿದೆ. ಸರಳ ಜೀವಿ ಯಾಗಿದ್ದು ನಾಗರಾಜ್ ಪಟಗಾರವರು.ಸುಮಾರು 26 ವರ್ಷ ಗಳ ಕಾಲ ಪೋಲಿಸ್ ಇಲಾಖೆಗೆ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ,ಅವರ ಕುಟುಂಬಕ್ಕೆ ದೇವರು ದುಃಖ ಸಹಿಸುವ ಶಕ್ತಿ ನೀಡಲೆಂದು ಪೋಲಿಸ್ ಇಲಾಖೆಯವರು.ಪ್ರಾರ್ಥಿಸುತ್ತಿದ್ದಾರೆ

Right Click Disabled