ಪೋಲಿಸರಿಗೆ ಪತ್ರ ಭಟ್ಕಳ ದಲ್ಲಿ ಬೊಂಬ್ ಬ್ಲಾಸ್ಟ್

Spread the love

ಮಾಡುವುದಾಗಿ ಬೇದರಿಕೆ ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಠಾಣೆಯಲ್ಲಿ ಡಿಸೆಂಬರ್ 31ರಂದು ಅನಾಮಧೇಯ ಪತ್ರವೊಂದು ಬಂದಿದ್ದು.ಚನೈನಲ್ಲಿ ಕರ್ನಾಟಕದ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ,ಈತ ಲ್ಯಾಪ್‌ಟಾಪ್ ನ್ನು ಕದ್ದು ಚನೈನ ಅಂಗಡಿಯೊಂದರಲ್ಲಿ ಮಾರಾಟ ಮಾಡಲು ಹೋಗಿದ್ದು.ಅಂಗಡಿಯಾತ ಲ್ಯಾಪ್‌ಟಾಪ್ ಪಾಸರ್ವಡ್ ಕೇಳಿದಾಗ ತಡವರಿಸಿದಾಗ ಅಂಗಡಿಯವನ್ನು ಅನುಮಾನ ಬಂದು ಪೋಲಿಸರಿಗೆ ತಿಳಿಸಿ ಸಹಕರಿಸಿದ ಹೀಗಾಗಿ ತನಿಖೆ ವೇಳೆ ಈತ ಬೇದರಿಕೆ ಪತ್ರ ಬರೆದಿರುವುದು ಎಂದು ತಿಳಿದುಬಂದಿದ್ದು ಚೆನೈ ಪೋಲಿಸರು ಭಟ್ಕಳ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ, ಈತ ಭಟ್ಕಳ ಪೋಲಿಸರಿಗೆ ಬಾಂಬ್ ಬೆದರಿಕೆ ಪತ್ರ ಬರೆದ ಕುರಿತು ಭಟ್ಕಳ ಠಾಣೆಯಲ್ಲಿ ಸ್ವಯಂ ಪೇರಿತ ಪ್ರಕರಣ ದಾಖಲಿಸಿಕೊಂಡ ಪೋಲಿಸರು ಈತನ ಬಗ್ಗೆ ಹೆಚ್ಚನ ತನಿಖೆ ಕೈಗೊಂಡಿದ್ದಾರೆ,ಈತ ಪೋಲಿಸರಿಗೆ ಪತ್ರ ಬರೆದಿದ್ದು ಎಕೆ ? ಈತನಿಗೂ ಉಗ್ರರಿಗೂ ಎನಾದರು ಲಿಂಕ್ ಇದೆಯಾ ಎಂಬ ಬಗ್ಗೆ ತನಿಖೆಯಲ್ಲಿ ಕೈಗೊಳ್ಳಲಾಗಿದ್ದು.ಹೆಚ್ಚಿನ ತನಿಖೆಗಾಗಿ ಭಟ್ಕಳ ಪೋಲಿಸರು ತಮಿಳನಾಡಿಗೆ ತೆರಳಿದ್ದು ಈತನನ್ನು ತಮ್ಮ ವಶಕ್ಕೆ ಪಡೆದು ತನಿಖೆಯನ್ನು ಕೈಗೊಳಲಾಗುವುದು.ಎಂದು A.S.P ಸಿ.ಟಿ.ಜಯಕುಮಾರ್ ತಿಳಿಸಿದ್ದಾರೆ,

Right Click Disabled