ಸ್ಕೂಟಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಸಾವು ಕಾರವಾರ:

Spread the love

ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ರಾಷ್ಟ್ರೀಯ ಹೆದ್ದಾರಿ66 ಬಿಣಗಾದಲ್ಲಿ ನಡೆದಿದೆ,ಹೊಸ ವರ್ಷದ ಹಿನ್ನಲೆಯಲ್ಲಿ ಬಟ್ಟೆ ಖರೀದಿಗೆ ತಂದೆ ಜೊತೆ ಹೋದಾಗ ಬೈಕ್ ಮೇಲೆ ತೆರಳಲು ಮುಖ್ಯ ರಸ್ತೆ ದಾಟಿ ಮುಂದೆ ಚಲಿಸುತ್ತಿದ್ದ ತಂದೆ ಮಗಳಿಗೆ ಹಿಂಭಾಗದಿಂದ ಖಾಸಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಸ್ಥಳ ಸಾವನ್ನಪ್ಪಿದ್ದು ,ಬಾಲಕಿ ತಂದೆ ಗೆ ತೀವ್ರ ಗಾಯಗೊಂಡಿದ್ದು ಕಾರವಾರ ಕೆಮ್ಸ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಬಸ್ ಚಾಲಕ ಅತೀ ವೇಗವಾಗಿ ಚಲಿಸುತ್ತಾರೆ ಪದೇ ಪದೇ ಅಪಘಾತವಾಗುತ್ತಿದ್ದು ಇದೀಗ ಬಾಳಿ ಬದುಕ ಬೇಕಾದ ಬಾಲಕಿ ಸಾವನ್ನಪ್ಪಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಈ ಘಟನೆಯಿಂದ ಸ್ಥಳೀಯರು ಆಕ್ರೋಶ ಗೊಂಡು ಹೆದ್ದಾರಿ ತಡೆದು ಕೆಲ ಕಾಲ ಪ್ರತಿಭಟನೆ ನಡೆಸಿದರು,ಸೀಬಡ್೯ ಬಸ್ ಮಾಲಕರು ಸ್ಥಳಕ್ಕೆ ಆಗಮಿಸಿ ಅಪಘಾತಗೊಂಡ ಜಾಜ್೯ ಫರ್ನಾಂಡೀಸ್ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು ಅಲ್ಲದೆ ಮೃತ ಬಾಲಕಿ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಅಗ್ರಹಿಸಿದರು,ಈ ಪ್ರಕರಣ ಕಾರವಾರ ಸಂಚಾರಿ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ,

Right Click Disabled