ಕಾರವಾರ, ಇಬ್ಬರು ಪೋಲಿಸರಿಗೆ ಸೇರಿ ಬಿಳ್ಕೋಡಿಗೆ

Spread the love

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಪೋಲಿಸ್ ಇಲಾಖೆಯಲ್ಲಿ ಸುದೀರ್ಘ ವಾಗಿ ಸೇವೆಯನ್ನು ಸಲ್ಲಿಸಿದ ಪೋಲಿಸ್ ಸೇವಾ ನಿವೃತ್ತ್ ಹೊಂದಿದ ಪೋಲಿಸ್ ಚಂದ್ರಹಾಸ. ಮುರಳಿ.ನಾಯ್ಕ ಹಾಗೂ ಸರ್ವೇಶ್.ಆರ್.ನಾಯ್ಕ ರವರನ್ನು ಜಿಲ್ಲಾ ಪೋಲಿಸ್ ವರಷ್ಠಾಧಿಕಾರಿ ಡಾ: ಸುಮನಾ ಪನ್ನೆಕರ್.ರವರು ಸನ್ಮಾನಿಸಿ ಬೀಳ್ಕೋಡಲಾಯಿತು.

Right Click Disabled