ಹಿರಿಯಡ್ಕ,ಪಂಚನಬೆಟ್ಟುವಿನ ಭದ್ರತಾ ಸಿಬ್ಬಂದಿ ,ದೀನೆಶ್ ನಾಯ್ಕ ಕಾಣೆ,

Spread the love

ಉಡುಪಿ ಜಿಲ್ಲೆಯ‌ ಹಿರಿಯ‌ಡ್ಕ್ ಪ‌0ಚ‌ನ‌ಬೆಟ್ಟು ತ‌ನ್ನ‌ ತಾಯಿಯ‌ ಮ‌ನೆಗೆ ತೆರ‌ಳಿದ‌ ದಿನೇಶ್ ನಾಯ್ಕ್, ಭ‌ದ್ರ‌ತಾ ಸೂಪ‌ರ್ವೈಸ‌ರ್ ದಿನಾ0ಕ‌ 25/07/2022 ರಿ0ದ‌ be ಕಾಣೆಯಾಗಿದ್ದಾರೆ.ಈ ಬ‌ಗ್ಗೆ ಮ‌ನೆಯ‌ವ‌ರು ಹಿರಿಯ‌ಡ್ಕ‌ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಅದ‌ರೆ ಇ0ದಿಗೆ 10 ದಿನ‌ದಿ0ದ‌ ಸ‌ದ್ರಿಯ‌ವ‌ರ ಯಾವುದೇ ಸುಳಿವು ಅಗ‌ಲಿ ಮಾಹಿತಿ ಇಲ್ಲ‌.ಈ ಬ‌ಗ್ಗೆ ನ‌ಮ್ಮ‌ ಶಾಸ‌ಕ‌ರಿಗೂ ಮ‌ನೆಯ‌ವ‌ರು ಮಾಹಿತಿ ನಿಡಿರುತ್ತಾರೆ.ಅದ‌ರೆ ಅವ‌ರ‌ ಯಾವುದೇ ಸುಳಿವು ಮಾಹಿತಿ ಇಲ್ಲ‌ದ‌ಬ‌ಗ್ಗೆ ದಿನೇಶ್ ನಾಯ್ಕ್ ರ‌ವ‌ರ‌ ಪ‌ತ್ನಿ ಮ‌ತ್ತು ಮ‌ಗ‌ ಹಾಗೂ ಮ‌ಗ‌ಳು ಕ‌0ಗಾಲಾಗಿದ್ದಾರೆ.
ಅದುದ‌ರಿ0ದ‌ ನ‌ಮ್ಮ‌ ಶಾಸ‌ಕ‌ರು ಹಾಗೂ ಪೊಲಿಸ‌ರು ಈ ಪ್ರ‌ಕ‌ರ‌ಣ‌ವ‌ನ್ನು ಗ‌0ಭಿರ‌ವಾಗಿ ಪ‌ರಿಗ‌ಣಿಸಿ ನೊ0ದ‌ ಕುಟು0ಬ‌ಕ್ಕೆ ಅದ‌ಷ್ಟು ಬೇಗ‌ ಅವ‌ರ‌ನ್ನು ಪ‌ತ್ತೆ ಹ‌ಚ್ಚಿ ಕೊಡುವ‌0ತೆ ಈ ಕೂಡ‌ಲೆ ಕಾರ್ಯ‌ ಪ್ರ‌ವ್ರ‌ತ್ತ‌ರಾಗಿ ನ್ಯಾಯ‌ ಕೊಡಿಸ‌ಬೇಕಾಗಿ ಕುಟು0ಬ‌ಸ್ಥ‌ರು ಮ‌ನ‌ವಿ ಮಾಡಿಕೊ0ಡಿದ್ದಾರೆ.
ಬ‌ರ‌ಹ: ಬಿ.ನ‌ವೀನ್ ರಾವ್,
ಮ‌ಣಿಪಾಲ‌.

Right Click Disabled