ಕನಾ೯ಟಕ ದಲಿತ ಸಂಘರ್ಷ ಸಮಿತಿ (ರಿ)ಭೀಮವಾದ, ಉಡುಪಿ ಜಿಲ್ಲೆ ,ರಿ,ನಂ ,31/2005/06
ಕನಾ೯ಟಕ ದಲಿತ ಸಂಘರ್ಷ ಸಮಿತಿ (ರಿ)ಭೀಮವಾದ, ಉಡುಪಿ ಜಿಲ್ಲೆ ,ರಿ,ನಂ ,31/2005/06, ಇದರ ಸಭೆಯನ್ನು ,ಉಡುಪಿ ಯಲ್ಲಿ ಕರೆಯಲಾಯಿತು, ದಿನಾಂಕ 17/7/2022 ರಂದು ಉಡುಪಿ ತಾಲೊಕು ಸಮಿತಿ ರಚಿಸಲಾಯಿತು, ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಸಂಚಾಲಕರಾದ ವಿಶ್ವನಾಥ ಬೇಳ್ಳಂಪಳ್ಳಿ, ಅತಿಥಿಗಳಾಗಿ ,ಸಂಘಟನ ಸಂಚಾಲಕರಾದ ರಾಜೇಶ್ ಕೆಳಾರ್ಕಳಬೆಟ್ಟು,ಉಡುಪಿ ತಾಲೂಕು ಸಂಚಾಲಕರಾಗಿ ,ಪ್ಕಮೋದ ಕಾಡಬೆಟ್ಟು,ಸಂಘಟನಾ ಸಂಚಾಲಕರಾಗಿ ,ಪ್ರವೀಣ, ಅನಿಲ್,ಶರತ್,ಸಂತೋಷ, ಉಡುಪಿ,ಖಜಾಂಚಿಯಾಗಿ,ವಿನೋದ,ಸಮಿತಿ ಸದಸ್ಯರಾಗಿ,ಶಾರದ,ಮುರುಳಿ,ವಿಶಾಲ್,ರಾಕೇಶ್,ಹೇಮಲತ,ಇವರನ್ನು ಸವಾ೯ನು ಮತದಿಂದ ಅಯ್ಕೆ ಮಾಡಲಾಯಿತು ,