ಬನವಾಸಿ ವರದಾ ನದಿಯ ಜಲಶಯ ಮಟ್ಟವು ಹೆಚ್ಚಗಿದ್ದು ರಸ್ತೆಗಳು ಬಂದಾಗಿದೆ

ಕಾರವಾರ :ಉತ್ತರ ಕನ್ನಡ ಜಿಲ್ಲೆಯ : ಬನವಾಸಿ ತಾಲೂಕಿನ ವ್ಯಾಪ್ತಿಯಲ್ಲಿ ವೀಪರಿತ ಮಳೆ ಗಾಳಿಯಿಂದ ವರದಾ ನದಿಯ ನೀರಿನ ಮಟ್ಟವು ಹೆಚ್ಚಾಗಿದ್ದು ವರದಾ ನದಿಯ ದಂಡೆಯ ಅಕ್ಕ ಪಕ್ಕ ಇರುವ ಗ್ರಾಮ ಗಳಾದ ಭಾಶಿ,ಮುಗವಳ್ಳಿ, ಅಜ್ಜರಾಣಿ ಗ್ರಾಮದ ಗದ್ದೆಗಳು ಸಂಪೂರ್ಣ ಮುಳುಗಡೆ ಗೊಂಡಿದ್ದು ಬನವಾಸಿ ಹಾಗೂ ಶಿರಸಿ ರಸ್ತೆಗಳು ಬಂದಾಗಿದ್ದು,ಜನರ ಜೀವನ ಅಸ್ತವ್ಯಸ್ತತ ಉಂಟಾಗಿದೆ, ಸ್ಥಳಿಯ ಆಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಜನರಿಗೆ ಯಾವ ರೀತಿ ತೊಂದರೆ ಆಗದ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗಿದೆ,

