ದಿವಂಗತ ಶ್ರೀ ಆರ್.ಎನ್.ಶೆಟ್ಟಿಯವರ ಮುರ್ತಿ ಅನಾವರಣ

Spread the love


ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ದಲ್ಲಿ ದಿವಂಗತ ಶ್ರೀ ಆರ್.ಎನ್.ಶೆಟ್ಟಿಯವರ ಮೂರ್ತಿ ಅನಾವರಣಗೊಂಡಿದೆ.ಉದ್ಯಮಿಯಾಗಿ.ಧರ್ಮನಿಷ್ಠರಾಗಿ,ದಾನಿಯಾಗಿ,ನವ ಮುರುಡೇಶ್ವರ ದ ನಿರ್ಮಾಪಕರಾಗಿ ಹೆಸರು ಖ್ಯಾತಿ ಪಡೆದರು.ಕರ್ಮಯೋಗಿಯಾದ ಅವರ ಸಾಧನೆಗಳು ಎಲ್ಲರಿಗೂ ಮಾರ್ಗದರ್ಶಕರಾಗಿ ನೆಡೆದರು.ಇವರ ನೆನಪಿಗಾಗಿ ಇಂದು ಮುರುಡೇಶ್ವರ ದಲ್ಲಿ ಶಿಲಾವಿನ್ಯಾಶ ಮಾಡಲಾಗಿತ್ತು,

Right Click Disabled