ಪಿಯುಸಿ.ವಿದ್ಯಾರ್ಥಿ ಆತ್ಮಹತ್ಯೆ

Spread the love


ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡ್ಲೆ ಗ್ರಾಮದ ನಿವಾಸಿ ಎ.ವಿ.ಬಾಳಿಗಾ ಕಾಲೇಜಿನಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿ ಯಾಗಿದ್ದ ಪ್ರಣಮ್ ನಾಯ್ಕ ವರ್ಷ (18) , ಪಿಯುಸಿ ಫಲಿತಾಂಶ ದಲ್ಲಿ ಅನುತ್ತಿರ್ಣನಾಗಿದ್ದಕ್ಕೆ ಮನೆಯಲ್ಲಿ ನೇಣು ಬೀಗಿದು.ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಡೆದಿದೆ.ಈ ಪ್ರಕರಣ ಕುಮಟಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Right Click Disabled