ಕೇಬಲ್ ಕಳ್ಳರ ಬಂಧನ

Spread the love

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ನಿವಾಸಿ ಶ್ರೀ ಸದಾನಂದ.ಮಾದೇವ ಹಳ್ಳಿಕೊಪ್ಪ. ಅವರ ಮನೆಯ ಪಕ್ಕದ ವರದಾ ನದಿಯಿಂದ ಮೋಟಾರ್ ಮಿಶಿನ್ ಮೂಲಕ ನೀರನ್ನು ಉಪಯೋಗಿಸುಲು ಸುಮಾರು 250 ಮೀಟರ ಉದ್ದದ ಕೇಬಲ್ ಜೋಡಿಸಿದ್ದು ಇರುತ್ತದೆ,
ಆ ಕೇಬಲ್ ಕಳ್ಳತನ ವಾದ ಬಗ್ಗೆ ಬನವಾಸಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ,
ಈ ಪ್ರಕರಣ ತಿಳಿದ ಬನವಾಸಿ ಪೋಲಿಸರು ಕೇಬಲ್ ಕಳ್ಳನನ್ನು ಹಿಡಿಯಲು ಬಲೆ ಬಿಸಿರುತ್ತಾರೆ.
ಈ ಪ್ರಕರಣ ಬೇಧಿಸಿದ ಪೋಲಿಸರು ಆರೋಪಿತರನ್ನು ಹಿಡಿಯುವಲ್ಲಿಯಶಸ್ವಿಯಾಗಿದ್ದಾರೆ.
ಕಳ್ಳತನ ಮಾಡಿದ್ದ ಆರೋಪಿಗಳಾದ.
1)ಸೋಮಪ್ಪ.ನೀಲಪ್ಪ.ಒಡೆಯನಪುರ,ವರ್ಷ (28), ಸಾ|| ಮತ್ತಿನಹಳ್ಳಿ.ತಾಲೂಕು ಹಿರೇಕೇರೂರು.ಹಾವೇರಿ ಜಿಲ್ಲೆ,
2) ಶಿವರಾಜ.ಗುತ್ಯಪ್ಪ.ಮಂತಿಕೊಪ್ಪ ವರ್ಷ (22), ಸಾ|| ಅರೀಕಟ್ಟಿ. ಹಿರೇಕೇರೂರು, ಹಾವೇರಿ ಜಿಲ್ಲೆ,
3) ಸೈಯದ್.ರ್ಪಮಾನ್.ಹಸನ್ ಮಿಯ್ ಪೇಟಿ,ವರ್ಷ (27), ಸುಭಾಷ್ ನಗರ.ಕದರಮಂಡಲಿಗಿ ರಸ್ತೆ.ಬ್ಯಾಡಗಿ ತಾಲುಕ,ಹಾವೇರಿ.ಜಿಲ್ಲೆ,
ಆರೋಪಿಗಳನ್ನು ಹಿಡಿದು ವಿಚಾರಣೆ ಮಾಡಿದಾಗ ಕಳ್ಳತನಕ್ಕೆ ಬಳಿಸಿದ 2) ಮೋಟರ್ ಬೈಕ್, ಹಾಗೂ ಕಳ್ಳತನ ಮಾಡಿದ್ದ ಕೇಬಲ್ ನ್ನು ವಶಪಡಿಸಿ ಕೊಂಡಿದ್ದಾರೆ,ಕಳ್ಳತನ ಮಾಡಿದ್ದ ಬಗ್ಗೆ ತನಿಖೆಯಲ್ಲಿ ತಿಳಿದು ಬಂದಿದ್ದು ಮೂವರನ್ನು ಪತ್ತೆ ಹಚ್ಚಿದ ಬನವಾಸಿ ಪೋಲಿಸರು ನಾಯ್ಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ,
ಈ ಪ್ರಕರಣ ಸಂಭವಿಸಿದ ಪೋಲಿಸ್ ಅಧಿಕಾರಿಗಳಾದ ಸಿ.ಪಿ.ಐ.ರಾಮಚಂದ್ರ ನಾಯಕ,ಶಿರಸಿ ಇವರ ಮಾರ್ಗದರ್ಶನದಲ್ಲಿ, . ಪಿ.ಎಸ್.ಐ (ಕಾಸು) ಶ್ರೀ ಹನುಮಂತ.ಬಿರಾದಾರ. ಬನವಾಸಿ,ಪೋಲಿಸ್ ಠಾಣೆ,ಪಿ.ಎಸ್.ಐ.ಚಂದ್ರಕಲಾ.ಪತ್ತಾರ,ಇವರ ನೇತೃತ್ವದಲ್ಲಿ,ಸಿಬ್ಬಂದಿಗಳಾದ ಸಂತೋಷ, ಶಿವರಾಜ,ಮಂಜುನಾ ಥ, ಗಣೇಶ್,ಮಂಜಪ್ಪ,ಇವರು ಭಾಗವಹಿಸಿರುತ್ತಾರೆ,

Right Click Disabled