
ಕಳ್ಳತನ ಮಾಡಿದ್ದ ಬಾಲಕ ಪೋಲಿಸರ ವಶಕ್ಕೆ
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಕೊಡಾಣಿ ಗ್ರಾಮದ ಹಾಲಿ ನಿವಾಸಿ ಶ್ರೀ ರಮೇಶ.ವಾಸುದೇವ ನಾಯ್ಕ ಹಳೆಯ ಮನೆ ನಿರ್ಮಾಲಾ ನಗರ ದಾಂಡೇಲಿ ಯಲ್ಲಿರುವ ಮನೆಯಲ್ಲಿ ಮುಂದಿನ ಬಾಗಿಲಿನ ಬೀಗ ಮುರಿದು ಅವರ ಬೆಡ್ ರೂಮಿನ ಬಾಗಿಲಮುರಿದು ಅಲ್ಲಿದ್ದ ಸುಟ್ ಕೆಸ್ ನಲ್ಲಿದ್ದ ಬಂಗರಾವನ್ನು ಕಳ್ಳತನ ಮಾಡಿದ್ದ ಘಟನೆ ಕುಮಟಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತಿಳಿದು ಬರುತ್ತದೆ.
ಪ್ರಕರಣ ತಿಳಿದ ಕುಮಟಾ ಪೋಲಿಸರು ಕಳ್ಳನನ್ನು ಹಿಡಿಯಲು ಬಲೆ ಬಿಸಲಾಗಿತ್ತು, ಬಲೆ ಬಿಸಿದ ಪೋಲಿಸರು ಕಳ್ಳನನ್ನು ಮಾಲ ಸಮೇತ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ,
ಕಳ್ಳತನ ವಾದ ಬಂಗರ ಸಮಾರು ಒಟ್ಟೂ ತೂಕದ 110ಗ್ರಾಂ ಚಿನ್ನ 5.50000/ ರೂಪಾಯಿ ಬಂಗಾರವಿದ್ದು, ಕಳ್ಳನನ್ನು ಕೊಡಾಣಿ ಗ್ರಾಮದಲ್ಲಿ ಕಾನೂನ ಸಂಘಷಕ್ಕೊಳಗಾದ ಬಾಲಕನನ್ನು ವಿಚಾರಣೆ ಮಾಡಿದಾಗ ಕಳ್ಳ ತನ ಮಾಡಿದ್ದ ಬಂಗಾರವನ್ನು ವಶಪಡಿಸಿಕೊಂಡಿದ್ದು, ಎನ್ನಲಾಗಿದೆ,
ಈ ಪ್ರಕರಣ ಸಂಬಂಧಿಸಿದ. ಕುಮಟಾ ಸಿ.ಪಿ.ಐ ಶ್ರೀ ತಿಮ್ಮಪ್ಪ.ನಾಯ್ಕ,ಇವರ ನೇತೃತ್ವದಲ್ಲಿ ಪಿ.ಎಸ್.ಐ ನವೀನ್ ಕುಮಾರ್ ನಾಯ್ಕ,ರವಿ.ಗುಡಿ.ಶ್ರೀ ಮತಿ ಪದ್ಮಾ ದೆವಳ್ಳಿ, ಶ್ರೀಮತಿ ಚಂದ್ರಮತಿ ಪಟಗಾರ,ಪಿ.ಎಸ್.ಐ.ಸುನೀಲ್,ಸಿಬ್ಬಂದಿಳಾದ.ದಯಾ ನಾಯ್ಕ,ಗಣೇಶ ನಾಯ್ಕ ,ಸಂತೋಷ.ಬಾಳೇರಿ,ಕೃಷ್ಣಾ.ಎನ್.ಎ, ಸಂಜೀವ.ನಾಯ್ಕ,ಮಾರುತಿ.ಗಾಳಪುಜಿ,ಇವರು ಬಾಗವಹಿಸಿರುತ್ತಾರೆ.
ಉತ್ತರ ಕನ್ನಡ ಜಿಲ್ಲೆಯ ವರಷ್ಠಾಧಿಕಾರಿ ಶ್ರೀ ಡಾ: ಸುಮನಾ.ಪನ್ನೇಕರ್,ರವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ,