ಭಾರತೀಯ ಜನತಾ ಪಕ್ಷ, ಭಟ್ಕಳ ಯುವಮೋರ್ಚ ನೇತೃತ್ವದಲ್ಲಿ ವಿಕಾಸ ತೀರ್ಥ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.

Spread the love

ಕಾರ್ಯಕ್ರಮದಲ್ಲಿ ನಮ್ಮ ಶಾಸಕರಾದ ಶ್ರೀ ಸುನೀಲ್ ನಾಯ್ಕ್ ಅವರು ಹಾಗೂ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರು
ಭಾಗವಹಿಸಲಿದ್ದು, ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿಯವರ ಸರ್ಕಾರ 8 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ಸಾಧನೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ.

ಮುರ್ಡೇಶ್ವರ ನಾಕಿಯಿಂದ (ಗೇಟ್), ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಭಟ್ಕಳ ಚನ್ನಪಟ್ಟಣ ದೇವಸ್ಥಾದಿಂದ ಪಕ್ಷದ ಕಛೇರಿಯವರೆಗೆ

ದಿನಾಂಕ : 19.06.2022 ಸಂಜೆ 03:00 ಕ್ಕೆ

Right Click Disabled