ಓಂ ಬೀಚಿನಲ್ಲಿ ಶವ ಪತ್ತೆ

Spread the love

ಓಂ ಬೀಚಿನಲ್ಲಿ ಶವ ಪತ್ತೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಗೋರ್ಕಣದ ಓಂ ಬೀಚ ಬಳಿ ಶುಕ್ರವಾರ ಸಂಜೆ ಸಮುದ್ರಕ್ಕೆ ಪಾಲಾಗಿದ್ದ ಬೆಂಗಳೂರು ಮೂಲದ ರಾಕೇಶ್ ಗೌಡ ಮೃತ ಯುವಕ ಈತ‌ ತನ್ನ ಇಬ್ಬರು ಗೆಳೆಯರ ಜೊತೆ ಗೋಕರ್ಣಕ್ಕೆ ಬಂದಿದ್ದು ಇಲ್ಲಿನ ಓಂ ಬೀಚ್ ಬಳಿ ಕಲ್ಲಿನ ಮೇಲೆ ಸೇಲ್ಪಿ ತೆಗೆಯಲು ಹೋಗಿ ಸಮುದ್ರ ಅಲೆಗೆ ಸಿಕ್ಕಿ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ್ದ.
ಎರಡು ದಿನಗಳ ನಂತರ ಮೃತದೇಹ ನಿನ್ನೆ ಸಮುದ್ರದಲ್ಲಿ ಪತ್ತರಯಾಗಿದ್ದು ಸ್ಥಳಕ್ಕೆ ಗೋಕರ್ಣದ ಪೋಲಿಸರು ಬೇಟಿ ನೀಡಿ ಮೃತ ದೇಹವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಶವಗಾರಕ್ಕೆ ರವಾನಿಸಿ, ನಂತರ ಮರಣೋತ್ತರ ಪರೀಕ್ಷೇ ನಡೆಸಿ ನಂತರ ಅವರ ಮನೆಯವರಿಗೆ ಮೃತದೇಹವನ್ನು ಹಸ್ತಾಂತರಿಸಲಾಗಿದೆ.ಈ ಕುರಿತು ಪ್ರಕರಣ ಗೋಕರ್ಣ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.

Right Click Disabled