ಜಾನವಾರಗಳನ್ನು ಸಾಗಿಸುತ್ತಿದ್ದ ಲಾರಿ ಪೋಲಿಸರ ವಶಕ್ಕೆ

Spread the love

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಅಕ್ರಮವಾಗಿ ಲಾರಿಗಳಲ್ಲಿ 12 ಜಾನುವಾರುಗಳನ್ನು ಅಕ್ರಮವಾಗಿ ಶಿರಸಿ ಕಡೆಯಿಂದ ಭಟ್ಕಳ ಕಡಗೆ ಯಾವ ಪರವಾನಿಗೆ ಪಡೆಯದೆ.ಸುಮಾರು 1 ಲಕ್ಷ 38 ಸಾವಿರ ರೂ ಬೆಲೆ ಬಾಳುವ ಜಾನುವಾರಗಳನ್ನು ಹೊನ್ನಾವರ ಪೋಲಿಸರು ಲಾರಿ ಸಮೇತ ದಾಳಿ ನಡೆಸಿ ಅಪರಾಧಿಗಳನ್ನು ಹಿಡಿಯುವಲ್ಲಿ ಯಶಸ್ಸಿಯಾಗಿದ್ದಾರೆ.,ಜಾನುವಾರುಗಳಿಗೆ ಸರಿಯಾದ ಆಹಾರ,ನೀರು, ಗಾಳಿ ಬೆಳಕು ಇಲ್ಲದೆ.ಜಾನುವಾರುಗಳನ್ನು ವದೆಮಾಡುವ ಉದ್ದೇಶದಿಂದ ಲಾರಿಗಳಲ್ಲಿ ಸಾಗಿಸುತ್ತಿದ್ದು ಎನ್ನಲಾಗಿದೆ, ಈ ಪ್ರಕರಣ ಹೊನ್ನಾವರ ಪೋಲಿಸ್ ಠಾಣೆಯ ಸಿ.ಪಿ ಐ ಶ್ರೀದರ ನಾಯ್ಕ, ನೇತೃತ್ವದಲ್ಲಿ ಪಿ.ಎಸ್.ಐ ಮಹಂತೇಶ ನಾಯಕ,ಅನಂದಮುರ್ತಿ‌.ಇವರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಈ ಪ್ರಕರಣ ತಿಳಿದ ಉತ್ತರ ಕನ್ನಡ ಜಿಲ್ಲೆಯ ವರಷ್ಠಾಧಿಕಾರಿ ಡಾ: ಸುಮನಾ. ಡಿ.ಪನ್ನೇಕರ್.ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

Right Click Disabled