ರಸ್ಥೆ ಅಪಘಾತ ಬೈಕ್ ಸವಾರರು ಸ್ಥಳದಲ್ಲೇ ಸಾವು

Spread the love

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಯಲ್ಲಾಪುರ ಅಂಕೋಲಾ ಮಾರ್ಗ ಮಧ್ಯೆ ಕಂಚಿನ ಬಾಗಿಲ ಬೊಗ್ರಿಬೈಲ್ ರಾಷ್ಟ್ರೀಯ ಹೇದಾರಿ 66 ರಸ್ತೆ ಸಮೀಪ ಯಲ್ಲಾಪುರ ಕಡೆಯಿಂದ ಅಕೋಲಾಕ್ಕೆ ಅತಿ ವೇಗವಾಗಿ ಬರುತ್ತಿದ್ದ ಲಾರಿಯೊಂದು ತನ್ನ ಮುಂದಿನಿಂದ ಹೋಗುತ್ತಿದ್ದ ಬೈಕ್ ಸವರರನ್ನು ಒವರ್ ಟೆಕ್ ಮಾಡಿಲುಹೋಗಿ ಬೈಕ್ ಗೆ ಡಿಕ್ಕಿ ಹೋಡೆದು ಅಪಘಾತ ಪಡಿಸಿ ಮೋಟರ ಸೈಕಲ್ ಸಮೇತ ಕೆಡವಿ ಬೈಕಸವಾರರ ಮೇಲೆ ಹಾದು ಹೋದ ಪರಿಣಾಮ ಬೈಕ್ ಸವಾರರು ಸ್ಥಳದಲ್ಲಿ ಮೃತ ಪಟ್ಟಿದ್ದಾರೆ,ಮೃತ ಪಟ್ಟ ಸವಾರರು.ಅಂಕೋಲಾ ತಾಲೂಕಿನ ಅಗಸೂರ ಜನತಾ ಕಾಲೋನಿ ನಿವಾಸಿ ,
ನಾರಾಯಣ .ಬೊಮ್ಮಯ್ಯ. ನಾಯಕ,ವರ್ಷ (75), ಬೊಮ್ಮಯ್ಯ.ವೆಂಕಣ್ಣ.ನಾಯಕ ವರ್ಷ (64),ಎಂದು ಗುರುತಿಸಲಾಗಿದೆ.ಲಾರಿ ಚಾಲಕ.ಲಾರಿ ಬಿಟ್ಟು ಪರಾರಿಯಾಗಿದ್ದು.ಅಂಕೋಲಾ ಪೋಲಿಸರು ಪ್ರಕರಣ ದಾಖಲಿಸಿ ಕೊಂಡು.ಆರೋಪಿಯನ್ನು ಹುಡುಕಲು ಬಲೆ ಬಿಸಿದ್ದಾರೆ.

Right Click Disabled