ಜಾನವಾರ ಸಮೇತ ಆರೋಪಿಗಳ ಬಂಧನ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಗೇರಸೊಪ್ಪಾ ಪೋಲಿಸ್ ಚಕ್ ಪೋಸ್ಟನಲ್ಲಿ ಮಂಗಳವಾರ ಸಂಜೆ 5:30 ರ ವೇಳೆಗೆ ಲಾರಿಯಲ್ಲಿ ಐದು ಕೋಣೆಗಳು, ಮೂರು ಗೂಳಿ.ಒಟ್ಟೂ ಎಂಟು ಜಾನವಾರಗಳನ್ನು ಸಾಗಿಸುತ್ತಿದ್ದ
ವಾಹನ ತಪಾಸಣೆ ಮಾಡುವ ವೇಳೆಯಲ್ಲಿ ಅಧಿಕೃತ ವಾಗಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಲಾರಿಯಲ್ಲಿ ಜಾನವಾರುಗಳನ್ನು ಕಳ್ಳ ಸಾಗಾಣಿ ಮಾಡುತ್ತಿರುವುದನ್ನು ಕಂಡು ಬಂದಿದ್ದು .ಹೊನ್ನಾವರ ಪೋಲಿಸರು ಜಾನುವಾರು ಹಾಗೂ ಆರೋಪಿ ಸಮೇತ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿತರು ಗುಜರಾತ ರಾಜ್ಯದ ತಹಶಿಲ ಪಟಾನ ಜಿಲ್ಲೆಯ ಲಕ್ಷೀಪುರದ ಅಸ್ಥಾಕಬಾಯ್, ಜುನೈದಬಾಯ್ ಎಂದು ಗುರುತಿಸಲಾಗಿದೆ,