ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೂಚನೆಯಂತೆ ಉಡುಪಿ ಜಿಲ್ಲಾ ಕಾಂಗ್ರೆಸಿನ ನಿರ್ದೇಶನದಂತೆ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ದಿನಕರ್ ಹೇರೂರು ಇವರ ನಾಯಕತ್ವದಲ್ಲಿ ಬೈಕಾಡಿ ಗ್ರಾಮದ 4 ವಾರ್ಡ್ಗಳ ಬೂತ್

Spread the love

ಸಮಿತಿಯನ್ನು ರಚಿಸುವ ಕುರಿತು ಸಭೆಯನ್ನು ಕರೆಯಲಾಗಿದ್ದು ಬೈಕಾಡಿ ಗ್ರಾಮದ ಎಲ್ಲಾ ವಾರ್ಡ್ ಗಳ ಬೂತ್ ಸಮಿತಿಯನ್ನು ರಚಿಸಲಾಯಿತು ವಿಶೇಷವಾಗಿ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿ ರುವ ಶ್ರೀ ಅವಿನಾಶ್ ಪೂಜಾರಿ ಇವರು ನಮ್ಮ ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಒಪ್ಪಿ ನಿನ್ನೆ ದಿನಾಂಕ 29 5 22ರಂದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು ವಿಶೇಷವಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಕೊಡವೂರ್ ರವರು ಪಕ್ಷದ ಶಾಲು ಹೊದಿಸಿ ಆತ್ಮೀಯತೆಯಿಂದ ಬರಮಾಡಿಕೊಂಡರು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು ಅಭಿನಾಶ್ ಪೂಜಾರಿಯವರನ್ನು ಪಕ್ಷಕ್ಕೆ ಕರೆತರಲು ಶ್ರಮಿಸಿದ ಕುಮಾರ್ ಸುವರ್ಣ ಬೈಕಾಡಿ ಮಾತನಾಡಿ ನಾವೆಲ್ಲರೂ ಪಕ್ಷದ ಕಾರ್ಯಕರ್ತರಾಗಿ ದುಡಿಯೋಣ ಪಕ್ಷ ನಮ್ಮನ್ನು ಗುರುತಿಸಿ ನಮಗೆ ಉನ್ನತ ಸ್ಥಾನಮಾನ ನೀಡುತ್ತದೆ ಎಂಬ ಮಾತನ್ನು ಹೇಳಿದರು

Right Click Disabled