ಮಾಸ್ಕೇರಿ ಸಾಹಿತ್ಯಾರಾಧನ ಸಂಸ್ಥೆಗೆ ಆಗಮಿಸಿದ ಗುಪ್ತಾ ಜಿ ಅವರನ್ನು ಗೌರವಿಸಿದ ಕ್ಷಣ

…
ದಾಂಡೇಲಿ:
ಕಾಗದ ಕಾರ್ಖಾನೆಯ ನಿವೃತ್ತ ಪ್ರಾಮಾಣಿಕ ಅಧಿಕಾರಿಯನ್ನು ಮಾಸ್ಕೇರಿ ನಾಯಕರು ಆತ್ಮೀಯವಾಗಿ ಗೌರವಿಸಿ,
ಸುಧೀರ್ಘ ಒಡನಾಟವನ್ನೂ ಹಾಗು ಪೂಜ್ಯ ಚಂಡಕ ಜಿ ಅವರ ಆದರ್ಶಮಯ ಸೇವೆಯನ್ನು ಮೆಲಕು ಹಾಕಿದರು.
ಗೌರವ ಸ್ವೀಕರಿಸಿದ ಗುಪ್ತಾ ಜಿ ಅವರು “ಶ್ರೀ ಗುರು” ದಾಂಡೇಲಿಯಲ್ಲಿ ನೋಡಲೇ ಬೇಕಾದ ಅಪರೂಪದ ಸಾಹಿತ್ಯಿಕ ಸಾಂಸ್ಕೃತಿಕ ಮ್ಯೂಸಿಯಂ, ನಾಯಕರು ಎಲ್ಲೂ ಸ್ವಾಭಿಮಾನವನ್ನು ಕಳೆದು ಕೊಳ್ಳದೆ , ಸ್ವಂತ ಪರಿಶ್ರಮದ ಹಣದಿಂದ ಸಾಹಿತ್ಯಾಸಕ್ತರಿಗೆ ಅನುಕೂಲಕರ ವಾಗಿ ನಿರ್ಮಿಸಿರುವಮಾದರಿ ಸಾಹಿತ್ಯ ಭವನ.
ಬ್ರಹತ್ ಕುಂಭ ಮೇಳದಲ್ಲಿ ಭಾಗವಹಿಸಿ ದಾಂಡೇಲಿಗೆ ಆಗಮಿಸಿದ ನನಗೆ ನಾಯಕರ ಈ ಪ್ರಾಮಾಣಿಕ ಸಾಹಿತ್ಯ ಸಂಸ್ಥೆಯ ಪ್ರಾತ್ಯಕ್ಷಿಕೆ ತುಂಬಾ ಖುಷಿ ನೀಡಿತು ಎಂದು ನಾಯಕರನ್ನೇ ಅಭಿನಂದಿಸಿದರು.