ದಾಂಡೇಲಿ ಹಳಿಯಾಳ ಜೋಯಿಡಾ ತಾಲೂಕಿ ನ ವಿವಿಧ ಭ್ರಷ್ಟ ಅಧಿ ಕಾರಿಗಳ ವಿರುದ್ಧ ಕ್ರ ಮವಹಿಸಲು ಜಿಲ್ಲಾಧಿ ಕಾರಿಯವರಿಗೆ ಮನವಿ

ದಾಂಡೇಲಿ:: ಉತ್ತರ ಕನ್ನಡ ಜಿಲ್ಲೆಯ ಹಳಿ ಯಾಳ,ಜೋಯಿಡಾ, ದಾಂಡೇಲಿ ತಾಲೂಕಿನ ಭ್ರಷ್ಟ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಗಳಿಗೆ ದೂರು ಇತ್ತೀಚಿ ಗೆ ನೀಡಲಾಯಿತು . ದಾಂಡೇಲಿ ತಾಲೂಕಿನ ಆಲೂರು ಗ್ರಾಮ ಪಂ ಚಾಯತಿ ಪಿಡಿಒ ಇವರನ್ನು ಕೂಡಲೇ ಅಮಾನತುಗೊಳಿಸಬೇಕು ಮತ್ತು ಅತಿಕ್ರ ಮಣ ತೇಗೆಸಬೇಕು ಈ ವಿಷಯದ ಬಗ್ಗೆ ಹಲವಾರು ಬಾರಿ ಸಂ ಬಂಧ ಪಟ್ಟ ಎಲ್ಲಾ ಅಧಿಕಾರಿಗಳ ಗಮನ ಕ್ಕೆ ತಂದರು ಸಹ ಯಾ ವುದೇ ಕ್ರಮ ವಹಿಸಲಿ ಲ್ಲ.ಹಳಿಯಾಳದ ಹೆಸ್ಕಾಂ ಅಧಿಕಾರಿ ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿ ಒಂದೇ ಕಡೆ ಕಳೆದ 13 ವರ್ಷ ಗಳಿಂದ ಸೇವೆ ಮಾಡುತ್ತಿದ್ದಾರೆ ವಿದ್ಯುತ್ ಬಿಲ್ಲಿನಲ್ಲಿ ಬಡವರ ರಕ್ತ ಹೀರುತ್ತಿ ದ್ದಾರೆ ಇಂಥ ಅಧಿಕಾರಿ ಗಳನ್ನು ಕೂಡಲೇ ಅ ಮಾನತು ಗೊಳಿಸಬೇ ಕು ಮತ್ತು ಕಾನೂನು ಕ್ರಮ ಕೈಗೊಳ್ಳಬೇಕು ಈ ವಿಷಯದ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ಅನೇಕ ಬಾರಿ ತರಲಾಗಿದೆ ಆದ ರೂ ಯಾವುದೇ ಕ್ರಮ ವಹಿಸಲಿಲ್ಲ
ಜೋಡ ತಾಲೂಕೀನ ಕುಂಬಾರವಾಡ ವಲ ಯ ಅರಣ್ಯ ಅಧಿಕಾರಿ ವಿರುದ್ಧ ಬೆಂಕಿ ಕಾವಲು ಗಾರನ್ನು ಕೆಲಸಕ್ಕೆ ತೆಗೆ ದು ಕೊಳ್ಳದೆ ಹಣವ ನ್ನು ದುರುಪಯೋಗ ತೆಗೆದುಕೊಂಡ ಮಾಡಿದ ಭ್ರಷ್ಟ ಅಧಿಕಾರಿ ವಿರದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು. ಮಹಾನಾಯಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸೇನೆ ಹಾಗೂ ಆದಿ ಜಾಂಬ ವಂತ ಸಂಘಟನೆ ನೇತೃತ್ವದಲ್ಲಿ ಜಿಲ್ಲಾಧಿ ಕಾರಿಗಳಿಗೆ ಲಿಖಿತ ದೂರು ನೀಡಲಾಯಿ ತು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ
ಕ್ರಮಕೈ ಕೊಳ್ಳ ಬೇ ಕೆಂದು ಜಿಲ್ಲಾಧಿಕಾರಿ ಯವರಿಗೆ ಮನವರಿಕೆ ಮಾಡಿದರು ಜಿಲ್ಲಾಧಿ ಕಾರಿಗಳು ವಿಷಯದ ಬಗ್ಗೆ ಕೂಡಲೇ ವಿಚಾ ರಣೆ ಬರವಸೆ ನೀಡಿದ ರು ಸಂಘಟನೆ ಸಂಸ್ಥಾ ಪಕರಾದ ಹಾಗೂ ಉಪಾಧ್ಯಕ್ಷರಾದ ಚಂ ದ್ರಕಾಂತ್ ನಡಿಗೇರಿ ನೇತೃತ್ವದಲ್ಲಿ ಜಿಲ್ಲಾಧ್ಯ ಕ್ಷರು ಬಸವರಾಜ್ ಹರಿಜನ್, ಎಚ್ ಪಿ ಗೋಪಾಲ್, ರಾಘು, ಸುನಿಲ್, ಸತೀಶ್ ಚೌಹಾನ್, ಸರಸ್ವತಿ ಚವನ್, ರೇಣುಕಾ ಮಾದರ್,ಯಶ್ವಂತ್, ಪ್ರೀತಿ,ಸಂಘಟನೆ ಪ್ರಮುಖರು ಭಾಗವ ಹಿಸಿದ್ದರು.