ಸುಹಾಸಂ ಉಡುಪಿ ಮತ್ತು ಕಲ್ಕೂರ ಪ್ರತಿಷ್ಠಾನ (ರಿ.), ಮಂಗಳೂರು ವತಿಯಿಂದ ಲೇಖಕ ಎಚ್ ಶಾಂತರಾಜ

Spread the love

ಐತಾಳರ ಬಿಸಿಲುದುರೆಯ ಬೆನ್ನೇರಿದವ (ಆತ್ಮಕಥನ) ಮತ್ತು ಬಾಲಂಗೋಚಿ (ಮಂದಹಾಸ ಮೂಡಿಸುವ ಮಾತ್ರೆಗಳು) ಎರಡು ಕೃತಿಗಳನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕಿದಿಯೂರು ಹೊಟೇಲ್ ನ  ರೂಫ್ ಟಾಪ್ ನಲ್ಲಿ ಶನಿವಾರದಂದು ಬಿಡುಗಡೆಗೊಳಿಸಿದರು. 

ಈ ಸಂದರ್ಭದಲ್ಲಿ  ಭುವನ ಪ್ರಸಾದ್ ಹೆಗಡೆ ಮಣಿಪಾಲ​, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ​, ಸುಹಾಸಂ ಕಾರ್ಯದರ್ಶಿ ಎಚ್ ಗೋಪಾಲ ಭಟ್​,  ​ಉಪಸ್ಥಿತರಿದ್ದರು.  ​ಲೇಖಕ ದಂಪತಿಗಳನ್ನು ಹಾಗು ಶಾಸಕ ಗುರ್ಮೆ ಸುರೇಶ ಶೆಟ್ಟಿಯವರನ್ನು ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ್ ಕಲ್ಕೂರ​ ಅಭಿನಂದಿಸಿ ಗೌರವಿಸಿದರು. 

 ಡಾ​। ಸಂಧ್ಯಾ ಅಡಿಗ ಕುಂದಾಪುರ​ ಪ್ರಾರ್ಥಿಸಿದರು.  ಎಚ್ ಶಾಂತರಾಜ್ ಐತಾಳ್​ ಸ್ವಾಗತಿಸಿದರು. ಕೃತಿ ಪರಿಚಯ​ವನ್ನು ವಿದ್ಯಾ ಪ್ರಸಾದ್ ಉಡುಪಿ​ ಮಾಡಿದರು. ಡಾ​। ಸಪ್ಪಾ ಜೆ ಉಕ್ಕಿನಡ್ಕ​ ವಂದಿಸಿದರು. ಸುಹಾಸಂ ಶ್ರೀನಿವಾಸ ಉಪಾಧ್ಯ​ ನಿರೂಪಿಸಿದರು.

Right Click Disabled