ನೀವು ಬಳಸಿದ ಸುಸ್ಥಿತಿಯಲ್ಲಿರುವ ಯಾವುದೇ ಪಾದರಕ್ಷೆಯನ್ನು ದಾನದ ರೂಪದಲ್ಲಿ ನೀಡಿ

ನಡಿಗೆ~ ಯಶಸ್ಸಿನಡೆಗೆ
ಸಂಗ್ರಹಿಸಿದ ಎಲ್ಲವನ್ನೂ Mumbaiನ ಪ್ರತಿಷ್ಠಿತ Greensole ಸಂಸ್ಥೆಗೆ ನೀಡುತ್ತೇವೆ. ಅವರು ಇದರಿಂದ ಹೊಸ ಚಪ್ಪಲಿಗಳನ್ನು ತಯಾರಿಸಿ ದೇಶದಾದ್ಯಂತ ಅಶಕ್ತರಿಗೆ, ಅರ್ಹ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಂಚುತ್ತಾರೆ.
ಇಂದು ಕೊನೆಯ ದಿನ. (2.12.2023,) ಎಂಜಿಎಂ ಕಾಲೇಜಿನ ಕ್ಯಾಂಪಸ್ ಗೆ ತಂದೊಪ್ಪಿಸಿ ಸಂಜೆ ಗಂಟೆ 5ರೊಳಗೆ
ಬನ್ನಿ, ಇತಿಹಾಸ ಸೃಷ್ಟಿಸೋಣ – ಈ ವಿನೂತನ ಅಭಿಯಾನದಲ್ಲಿ ಭಾಗಿಯಾಗೋಣ.
🙏 ಜನಾರ್ದನ್ ಕೊಡವೂರು