ಚಿನ್ನದ ಪದಕ ಗಳಿಸಿ ಭಾರತಕ್ಕೆ

Spread the love

26-09-2023 ರಿಂದ 01.10.2023 ವರೆಗೆ ಮಲೇಶಿಯಾ ದೇಶದಲ್ಲಿ ನಡೆದ “World Armwrestling Championship 2023” ನಲ್ಲಿ ಬ್ರಹ್ಮಾವರ ತಾಲೂಕಿನ ಪಾಂಡೇಶ್ವರ ಗ್ರಾಮದ ಸುರೇಶ್ .ಬಿ. ಪೂಜಾರಿ Disabled Standing Men 95Kg ವಿಭಾಗದಲ್ಲಿ ಸ್ಪರ್ಧಿಸಿ ಎಡ ಕೈ ಹಾಗೂ ಬಲ ಕೈ ಎರಡರಲ್ಲೂ ಚಿನ್ನದ ಪದಕ ಗಳಿಸಿ ಭಾರತಕ್ಕೆ ಎರಡು ಚಿನ್ನದ ಪದಕವನ್ನು ತಂದು ಕೊಡುವ ಮೂಲಕ ಭವ್ಯ ಭಾರತದ ಕೀರ್ತಿಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ World Champion ಆಗಿ ಆಯ್ಕೆ ಆಗಿದ್ದಾರೆ.ಹಾಗೆ 02-10-2023 ರಂದು ಭಾರತಕ್ಕೆ ಮರಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Right Click Disabled