ಹೆಬ್ರಿ : ವನಮೋಹೋತ್ಸವ ಆಚರಣೆ

Spread the love

ತಾಲ್ಲೂಕು ಆಡಳಿತ ಸೌಧ ಆವರಣದಲ್ಲಿ 2023ನೇ ಸಾಲಿನ ವನಮೋಹೋತ್ಸವ ಶಿರ್ಷಿಕೆ ಅಡಿಯಲ್ಲಿ ಮಾನ್ಯ ತಹಸೀಲ್ದಾರ್ ರವರು, ತಾಲೂಕು ಕಾರ್ಯನಿರ್ವಾಹಣ ಅಧಿಕಾರಿ ಸಿಬ್ಬಂದಿಗಳು, ಹೆಬ್ರಿ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಮತ್ತು RFO & ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಗಿಡಗಳನ್ನು ನೆಟ್ಟು ವನಮೋಹೋತ್ಸವ ಆಚರಣೆ ನೆರವೇರಿಸಲಾಯಿತು.

Right Click Disabled