ಅಂಗಡಿ ಮಂದೆ ವ್ಯಕ್ತಿಯೋರ್ವನ ಶವ ಪತ್ತೆ ಕಾರವಾರ

Spread the love

; ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಪಟ್ಟಣದ ಕಣಕಣೇಶ್ವರ ದೇವಸ್ಥಾನದ ಪಕ್ಕದ ಹಳೆಯ ಅಂಗಡಿಯ ಮುಂದೆ ವ್ಯಕ್ತಿಯೋರ್ವನ ಶವ ಪತ್ತೆಯಾದ ಘಟನೆ ಇಂದು ನಡೆದಿದೆ.ಅದಾವುದೋ ಕಾರಣದಿಂದ ಕುಟುಂಬದಿಂದ ದೂರ ಉಳಿದಿರುವ ಸಾದ್ಯತೆ ಕೇಳಿ ಬಂದಿದ್ದು ಮೃತ ದುರ್ದೈವಿ ಗಣೇಶ ರಘುವಿರ.ಪ್ರಭು,ಎಂದು ಗುರುತಿಸಲಾಗಿದೆ,ಕೆಲ ಕಾಲದಿಂದ ಅಂಕೋಲಾದಲ್ಲಿ ಬಂದು ನೆಲೆಸಿದ್ದು,ಇತ್ತೀಚಿನ ದಿನಗಳಲ್ಲಿ ಕಣಕಣೇಶ್ವರ ದೇವಸ್ಥಾನದ ಪಕ್ಕದ ಅಂಗಡಿ ಮುಂಭಾಗದ ಖಾಲಿ ಜಾಗದಲ್ಲಿ ಅಲ್ಲಿಯೇ ಕಾಲ ಕಳೆಯುತ್ತಿದ್ದರು ಎನ್ನಲಾಗಿದೆ.ಈತನಿಗೆ ಅಕ್ಕಪಕ್ಕದ ಜನರು ಆಹಾರ ನೀರು ಕೊಟ್ಟು ಮಾನವೀಯತೆ ತೋರುತ್ತಿದ್ದರು, ಇಂದು ಮಲಗಿದ್ದಲೆ ಶವವಾಗಿ ಪತ್ತೆಯಾಗಿದ್ದು ,ಸಂತೆಗೆ ಬಂದ ಜನ ಗಮನಿಸಿ 112ಕ್ಜೆ ಕರೆ ಮಾಡಿ ತವಿಷಯ ತಿಳಿಸಿದ್ದಾರೆ,ಸ್ಥಳಕ್ಕೆ ಆಗಮಿಸಿದ್ದ ಪೋಲಿಸರು ಸ್ಥಳ ಮಹಜರು ನಡೆಸಿ ಕಾನನೂ ಕ್ರಮ ಮುಂದುವರಿಸಿದ್ದಾರೆ.ಆತನ ದೇಹವನ್ನು ಸರಕಾರಿ ಆಸ್ಪತ್ರೆ ಗೆ ಸಾಗಿಸಿ ಮರಣೋತ್ತರ ಪರಿಕ್ಷಗಾಗಿ ಶವಗಾರಕ್ಕೆ ಸಾಗಿಸಲು ಸಾಮಜಿಕ ಕಾರ್ಯಕರ್ತ ಕನಿಸಿನ ಗದ್ದೆಯ ವಿಜಯಕುಮಾರ್ ನಾಯ್ಕ ಹಾಗೂ ಸ್ಥಳಿಯರು ಪೋಲಿಸರಿಗೆ ಸಹಕರಿಸಿದರು. ಈ ಪ್ತಕರಣ ಅಂಕೋಲಾ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.

Right Click Disabled