ಬನವಾಸಿಯಲ್ಲಿ ಕೆಬಲ್ ಹಾಗೂ ಅಡಿಕೆ ಕಳ್ಳತನ ಬಗ್ಗೆ ಯುತ್ ಕಮೀಟಿ ಸಭೆ

Spread the love

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿನ ತಿಗಣಿ ಗ್ರಾಮಕ್ಕೆ ಮಾನ್ಯ ಜಿಲ್ಲಾ ಪೋಲಿಸ್ ಆಧೀಕ್ಷಕರು ರವರ ಆದೇಶದಂತೆ ಇತ್ತಿಚಿಗೆ ಅಡಿಕೆ ಮತ್ತು ಕೇಬಲ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಯುವಕರ ಗ್ರೂಪ್ ತಯಾರಿಸಿ ಯುವಕರಿಗೆ ಯಾರದಾರು ಗ್ರಾಮದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಅನುಮಾನಸ್ಪದ ಮತ್ತು ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ERSS- 112ಗೆ ಕರೆಮಾಡಿ ತಿಳಿಸಬೇಕು ಎಂದು ಸೂಕ್ತ ತಿಳುವಳಿಕೆ ಯನ್ನು ನೀಡಿ ಶ್ರೀ ಬಸವೇಶ್ವರ ದೇವಾಲಯದಲ್ಲಿ ಯುತ್ ಕಮಿಟಿ ಸಭೆಯನ್ನು ಮಾಡಿದರು ಈ ಸಭೆಯಲ್ಲಿ ಪೋಲಿಸ್ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು,

Right Click Disabled