ಶರಾವತಿ ಸೇತುವೆಗೆ ದೀಪದ ವ್ಯವಸ್ತೆ ಹಾಗೂ ಸಿ.ಸಿ.ಕ್ಯಾಮರಾ ಅಳವಡಿಕೆ ಸಾರ್ವಜನಿಕ ರಲ್ಲಿ ಆಕ್ರೋಶ

Spread the love

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯ 66 ಮೇಲೆ ಇರುವ ಶರವತಿ ನದಿಯ ಸೇತುವಯಲ್ಲಿ ಅಪಘಾತ. ವಲಯವಾಗಿ ಮಾರುಪಾಡು ಆಗುತ್ತಿದ್ದು.ತಕ್ಷಣ ಶರಾವತಿ ಸೇತುವೆ ಮೇಲೆ ದೀಪಗಳ ವ್ಯವಸ್ಥೆ ಆಗ ಬೇಕು.ಸೇತುವೆಯ ಉದ್ದಕ್ಕೂ ರಸ್ತೆ ವಿಭಜಕಗಳನ್ನು ಅಳವಡಿಸ ಬೇಕು ರಾತ್ರಿ ಹೊತ್ತು ಅಪಘಾತ ಸಂಭವಿಸುತ್ತಿದ್ದು.ಅಪಘಾತದಲ್ಲಿ ಸವಾರರು ಮೃತಪಟ್ಟುತ್ತಿದ್ದು .ಯಾವುದೇ ರೀತಿ ಮಾಹಿತಿಗಳು ಸಿಗುತ್ತಿಲ್ಲವಾದ ಕಾರಣ ಶರಾವತಿ ನದಿಯ ಸೇತುವೆಯಲ್ಲಿ ಸಿ.ಸಿ.ಕೆಮರಾ ಅಗತ್ಯವಿದೆ.ಎಂದು ಸಾರ್ವಜನಿಕು‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಎರಡು ದಿನದ ಹಿಂದೆ ರಾತ್ರಿ ಸುಮಾರು 1:30 ಗೆ ಅಪರಿಚಿತ ವಾಹನ ಒಂದು ಬೈಕ್ ಚಾಲಕನಿಗೆ ಅಪಘಾತ ಸಂಭವಿಸಿದ್ದು. ಬೈಕ್ ಸವಾರ ಮೃತಪಟ್ಟಿದ್ದು ಇರುತ್ತದೆ. ಯಾವ ವಾಹನ ಅಪಘಾತ ಮಾಡಿದ್ದು ಎನ್ನುವುದು ಕೂಡಾ ಕಂಡು ಬರುವುದ್ದಿಲ್ಲಾ ಅದೇ ಸಮಯಕ್ಕೆ ಯಾರು ಇಲ್ಲದ ಕಾರಣ ಬೈಕ್ ಸವಾರ ಸ್ಥಳದಲ್ಲಿ ಮೃತ ಪಟ್ಟಿದ್ದು.ಕಂಡು ಬಂದಾಗ.ಮಾಹಿತಿ ತಿಳಿದ ತಕ್ಷಣ ಪೋಲಿಸ್ ರು ಬೈಕ್ ಸವಾರನು ಯಾರೆಂದು ತಿಳಿಯಲು ಅವನ ಮೊಬೆಲ್ ನಿಂದ ಕಂಡು ಹಿಡಿದು ತಕ್ಷಣ ಅವರ ಮನೆಗೆ ವಿಷಯ ತಿಳಿಸಿದ್ದು ಕಂಡು ಬರುತ್ತದೆ.ಎಷ್ಟೋ ಘಟನೆಗಳು ನಡೆಯುತ್ತಿದ್ದು ಈ ಸೇತುವೆಯಲ್ಲಿ ದೀಪಗಳ ವ್ಯವಸ್ಥೆ ಇಲ್ಲದ ಕಾರಣ ಜನರು ತುಂಬಾ ನೋವನ್ನು ಅನುಭವಿಸುತ್ತಿದ್ದಾರೆ. ಇಲ್ಲಿನ ಅಗುವ ಅಪಘಾತಗಳು ಮುಂದೆ ಆದರು ಅದು ಕೊನೆಯಾಗ ಬೇಕು.ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಆದಷ್ಟು ಬೇಗಾ ದೀಪದ ವ್ಯವಸ್ತೆ ಆಗಬೇಕು ಹಾಗೂ ಸಿ.ಸಿ.ಕ್ಯಾಮರಾ ವ್ಯವಸ್ಥೆ ಆಗ ಬೇಕು. ಮತ್ತು ವಾಹನದ ವೇಗವನ್ನು ನಿಗದಿಪಡಿಸ ಬೇಕು.ಸಾರ್ವಜನಿಕ ರು ಸಂಕಷ್ಟಗಳು ಅನುಭವಿಸುತ್ತಿದ್ದಾರೆ.

Right Click Disabled