ಕಾರವಾರ ಬೈಕ್ ಅಪಘಾತ ಸವಾರ ಸ್ಥಳದಲ್ಲಿಯೇ ಸಾವು

Spread the love

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಶರವತಿ ಸೆತುವೆಯಲ್ಲಿ ಬೀಕರ ರಸ್ತೆ ಅಪಘಾತ ವಾಗಿದ್ದು ಬೈಕ್ ಚಾಲಕ ಸ್ಥಳದಲ್ಲಿ ಮೃತ ಪಟ್ಟಿದ್ದು ಅಪಘಾತ ಕಾರಣ ತಿಳಿದು ಬಂದಿಲ್ಲಾ.ಬೈಕ್ ಸವಾರ ಕಾರ್ತಿಕ .ವೆಂಕಟೇಶ. ಶೆಟ್ (25) ವರ್ಷ ಎಂದು ಗುರುತಿಸಿಲಾಗಿದೆ. ಈ ಪ್ರಕರಣ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದಾಲಾಗಿದ್ದು.ಪೋಲಿಸರು ಅಪಘಾತದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ

Right Click Disabled