ಆಸ್ತಿಯ ಜಗಳ ಕೊಲೆಯಲ್ಲಿ ಅಂತ್ಯ

Spread the love

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ನಿಲ್ಕೊಡ ಗ್ರಾಮದಲ್ಲಿ ಆಸ್ತಿಯ ವಿಷಯಕ್ಕೆ ಅಣ್ಣ ತಮ್ಮಂದಿರಲ್ಲಿ ಜಗಳ ನಡೆಯುತ್ತಿದ್ದು,ಸಂಜೆ ವಿಕೋಪಕ್ಕೆ ತೆರಳಿ ಮಾತಿಗೆ ಮಾತು ಬೆಳದು ಕೊಲಯಲ್ಲಿ ಅಂತ್ಯವಾದ ಘಟನೆ ನಡೆದಿದೆ.ವಿನಾಯಕ ಮತ್ತು ಚಿದಾನಂದ ಎನ್ನುವರು, ಅಣ್ಣನಾದ ಹನುಮಂತ ಎನ್ನುವರ ಮೇಲೆ ಹಲ್ಲೆ ನಡೆಸಿದ್ದಾರೆ, ತಲೆ ಭಾಗಕ್ಕೆ ಗಂಬೀರವಾಗಿ ಗಾಯವಾದ ಪರೀಣಾಮ ಹನುಮಂತ ಹೊನ್ನಪ್ಪ ನಾಯ್ಕ(54) ವರ್ಷ. ಸ್ಥಳದಲ್ಲೇ ಮೃತಪಟ್ಟಿದ್ದು ಈ ಘಟನೆಯಲ್ಲಿ ಮೃತರ ಸೋದರ ಮಾವ ಮಾರತಿ ನಾಯ್ಕ ( 70) ವರ್ಷ ಅವರು ಗಂಬೀರ ಗಾಯಗೊಂಡಿದ್ದಾರೆ,ಈ ಪ್ರಕರಣ ಹೊನ್ನಾವರ ಪೋಲಿಸ್ ಠಾಣೆಗೆ ಪ್ರಕರಣ ದಾಖಲಾಗಿದ್ದು. ಕೊಲೆಗೆ ಕಾರಣ ವಾದ ವಿನಾಯಕ ಹಾಗೂ ಚಿದಾನಂದ ನಾಯ್ಕ ನಾಪತ್ತೆಯಾಗಿದ್ದು .ಪೋಲಿಸರು ಈಗಾಗಲೇ ಕೊಲೆಗಾರರಿಗೆ ಹುಡುಕಲು ಬಲೆ ಬಿಸಿದ್ದಾರೆ ನಡೆಸುತ್ತಿದ್ದಾರೆ,

Right Click Disabled