ಕಟ್ಟರ್ ಹಿಂದುತ್ವವಾದಿ ಪ್ರಮೋದ್ ಮುತಾಲಿಕ್ ರವರಿಗೆ ಭವ್ಯ ಸ್ವಾಗತ ನೀಡಿದ ಕಾರ್ಕಳ ಹಿಂಧೂ ಭಾಂದವರು

Spread the love

ಉಡುಪಿ ಜಿಲ್ಲಾ ಪ್ರವಾಸದಲ್ಲಿರುವ ಶ್ರೀ ರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಪ್ರಮೋದ್ ಮುತಾಲಿಕ್ ರವರು ಕಾರ್ಕಳಕ್ಕೆ ಭೇಟಿ ನೀಡಿದಾಗ ಬೈಲೂರಿನಲ್ಲಿ ನೂರಾರು ಬೈಕ್ ಕಾರು ವಾಹನಜಾಥಾ ಮುಖಾಂತರ ಕಾರ್ಕಳದ ಜನತೆ ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಂಡರು.
ಕಾರ್ಕಳದಲ್ಲಿ ನಡೆಯುತ್ತಿರುವ ನವರಾತ್ರಿ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ತದನಂತರ ತನ್ನ ಸಂಘಟನಾ ಮಿತ್ರರು ಹಾಗೂ ವಿವಿಧ ಹಿಂದೂ ಮುಖಂಡರನ್ನು ಭೇಟಿಯಾಗಿ ಸಂಘಟಾತ್ಮಕವಾಗಿ ಚರ್ಚಿಸಿದರು.

Right Click Disabled