ಉಡುಪಿ ಜಿಲ್ಲಾ ಶ್ರೀರಾಮಸೇನೆ ವತಿಯಿಂದ ಆಯುಧಪೂಜೆ

Spread the love

ನವರಾತ್ರಿಯ ಪರ್ವಕಾಲದಲ್ಲಿ ನಡೆಯುವ ಆಯುಧಪೂಜೆ ಪ್ರಯುಕ್ತ, ಇಂದು ಸಂಘಟನೆಯ ವಿಭಾಗಧ್ಯಕ್ಷ ಮೋಹನ್ ಭಟ್ ರವರ ಮನೆಯಲ್ಲಿ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾದ ಪ್ರಮೋದ್ ಮುತಾಲಿಕ್ ನವರು ಪೂಜೆ ಮಾಡುವುದರ ಮೂಲಕ ಆಯುಧ ಪೂಜೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಜಯರಾಮ್ ಅಂಬೆಕಲ್ಲು, ಪ್ರ ಕಾರ್ಯದರ್ಶಿ ಶರತ್ ಮಣಿಪಾಲ, ಕೀರ್ತಿರಾಜ್, ಮಂಜುನಾಥ್ ಮೊದಲಾದ ಮುಖಂಡರು ಉಪಸ್ಥಿತರಿದ್ದರು.

Right Click Disabled