ಪ್ರಪ್ರಥಮ ಬಾರಿಗೆ ನಿಟ್ಟೂರಿಗೆ ಪ್ರಮೋದ್ ಮುತಾಲಿಕ್

Spread the love

ಆದಿತ್ಯವಾರ ಉಡುಪಿಯ ನಿಟ್ಟೂರಿನ ಶ್ರೀ ಸೋಮನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಬೆಳಿಗ್ಗೆ 10.30 ಗಂಟೆಗೆ ಉಡುಪಿ ಜಿಲ್ಲಾ ಪ್ರವಾಸದಲ್ಲಿರುವ ಶ್ರೀ ರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಪ್ರಮೋದ್ ಮುತಾಲಿಕ್ ಭೇಟಿ ನೀಡಿ ದೇವರ ದರ್ಶನ ಮಾಡಿ, ನಂತರ ಹಿಂದೂ ಭಾಂದವರ ಉದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕೂ ಮೊದಲು ನಿಟ್ಟೂರು ಬಬ್ಬುಸ್ವಾಮಿ ದೈವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ತದನಂತರ ಪುತ್ತೂರು ದುರ್ಗಾಪರಮೇಶ್ವರಿ ದೇವಸ್ಥಾನ, ದೊಡ್ಡಣ್ಣಗುಡ್ಡೆ ಅಧಿಶಕ್ತಿ ದೇವಸ್ಥಾನ, ಸಗ್ರಿ ತ್ರಿಪುರಾoಬಿಕೆ ದೇವಸ್ಥಾನ ಭೇಟಿ ಮಾಡಲಿದ್ದಾರೆ ಎಂದು ಉಡುಪಿ ಜಿಲ್ಲಾ ಶ್ರೀರಾಮಸೇನೆ ಪ್ರಕಟಣೆ ತಿಳಿಸಿದೆ.

Right Click Disabled