ಜಗದ್ದೋದ್ಧಾರಕ ಶ್ರೀಕ್ರಷ್ಣನ ನಾಡಿನಲ್ಲಿ ಶ್ರೀರಾಮಸೇನೆಯ ಸದಸ್ಯರಾಗಿ

Spread the love

ಹಿಂದುತ್ವದ ವಿಚಾರದಲ್ಲಿ ರಾಜೀಮಾಡಿಕೊಳ್ಳದೆ ,ಹಿಂದೂ ವಿರೋಧಿಗಳ ಮನದಲ್ಲಿ ಸಿಂಹಸ್ವಪ್ನವಾಗಿ… ಹಿಂದು ರಾಷ್ಟ್ರ ನಿರ್ಮಾಣಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿರುವ ಹಿಂದೂ ಹ್ರದಯ ಸಾಮ್ರಾಟ್ ಶ್ರೀ ಪ್ರಮೋದ್ ಮುತಾಲಿಕ್ ರವರು ಕೃಷ್ಣನಗರಿ ಉಡುಪಿಯಲ್ಲಿ ಕಾರ್ಯಕರ್ತರೊಂದಿಗೆ ನೇರವಾಗಿ ಸಂವಾದ ನಡೆಸಲಿದ್ದಾರೆ.


ದಿನಾಂಕ 20.09.22 ರಂದು ಕಡಲತಡಿ ಉಡುಪಿಯಲ್ಲಿ ಹಿಂದುತ್ವದ ವಿಜಯಪತಾಕೆ ಹಾರಿಸೋಣ, ಮತಾಂತರಿಂದ ಹಿಂದುಗಳನ್ನು ರಕ್ಷಿಸೋಣ.
ವಿಸೂ: ಶ್ರೀರಾಮಸೇನೆಯ ಸದಸ್ಯರಾಗಲು ಹಾಗೂ ಪ್ರಮೋದ್ ಮುತಾಲಿಕ್ ಜೀ ಅವರನ್ನು ಭೇಟಿಯಾಗಲು ಸಂಪರ್ಕಿಸಿ:
+919986871716
+919482093788
+919743475005

Right Click Disabled