24/08/2022ರ ದಿನಾಂಕಈ ದಿನದಂದು ಸರ್ವೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ

ಉದ್ಯಮಿ ಜಿ. ವಿವೇಕಾನಂದ ಭಂಡಾರಿ ಯವರ ಘನ ಅಧ್ಯಕ್ಷತೆ ಯಲ್ಲಿ ಶಾಲಾ ಸಂಘದ ಪುನರ್ರಚನೆ ಮಾಡಲಾಯಿತು. ಸಂಘದ ಗೌರವಾಧ್ಯಕ್ಷರಾಗಿ, ಜಿ. ವಿವೇಕಾನಂದ ಭಂಡಾರಿ, &ಜಿ. ಪಿ. ಮೊಹಮ್ಮದ್. ಗೌರವ ಸಲಹೆಗಾರರಾಗಿ. ಜಿ. ಶ್ರೀಧರ್ ಪೂಜಾರಿ. ಸಂಘದ ಅಧ್ಯಕ್ಷರನ್ನಾಗಿ, ಕರ್ಕಿ. ಸುದೀಶ್ ಕುಮಾರ್ ಶೆಟ್ಟಿ ಯವರನ್ನು, ಉಪಾಧ್ಯಕ್ಷರನ್ನಾಗಿ, ಸುರೇಂದ್ರ ಶೆಟ್ಟಿ ಸೌಕೂರು, ಎಸ್. ಜಿ. ಗಣೇಶ್, ಹರೀಶ್ ಕುಮಾರ್, ಯಾಕುಬ್ ಸಾಹೇಬ್, &ಜಿ. ಡಿ. ಪಂಜು ಪೂಜಾರಿ, ಕಾರ್ಯದರ್ಶಿಗಳಾಗಿ, ಈಸೂಬ್, ಜೊತೆ ಕಾರ್ಯದರ್ಶಿಗಳಾಗಿ, ಸತ್ಯ ರಂಜನ್ ಶೆಟ್ಟಿ. ಖಜಾಂಚಿ ಯಾಗಿ ಅಬ್ದುಲ್ಲಾ, ಜೊತೆ ಖಜಾಂಚಿ ಯಾಗಿ ಸರಾಫ್ ಬೋಲ್ಕಟ್ಟೆ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ, ಸುಬ್ರಮಣ್ಯ ಆಚಾರ್ಯ, ಪಕೀರ್ ಸಲಾಂ, ಅಮೀರ್ ಹಂಝ, ಅಬ್ದುಲ್ ರಝಕ್, ಅಶ್ರಫ್, ರಾಘವೇಂದ್ರಪೂಜಾರಿ, &ಶಹದಾಬ್ &ಇತರರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಮಾಹಿತಿ ರವಾನೆ ಮುಖ್ಯ ಶಿಕ್ಷಕರು. ಸರ್ವೋದಯ ಅ. ಹಿ. ಪ್ರಾ. ಶಾಲೆ. ಗುಲ್ವಾಡಿ. ನಮಸ್ಕಾರ. 👍🙏