ಸಮಾಜ ಸೇವಕರು ಯೂತ್ ಐಕಾನ್ ಉದ್ಯಮಿಗಳಾದ ಶ್ರೀ ಅಯ್ಯಪ್ಪ ನಾಯ್ಕ್ ಹೊನ್ನಾವರ ಇವರ

ಧರ್ಮಪತ್ನಿಯಾದ ದಿವಂಗತ ತೇಜಸ್ವಿನಿ ಅವರ ಸವಿ ನೆನಪಿಗಾಗಿ ನೂತನವಾಗಿ ಚಾರಿ ಟೇಬಲ್ ಟ್ರಸ್ಟನ್ನು ಆರಿಸಬೇಕೆಂದು ಆಸೆಯಂತೆಯೇ ಇಂದು ಸಿದ್ದಾಪುರದ ಶ್ರೀ ಪುನೀತ್ ಸೇವಾ ಆಶ್ರಮದ ನಿರಾಶ್ರಿತರಿಗೆ ಜಮಖಾನ ಮತ್ತು ಡೊನೇಷನ್ ನೀಡುವ ಮೂಲಕ ಆರಂಭಿಸಿದರು ನಂತರ ಸೇವಾಶ್ರಮದ ಅಧ್ಯಕ್ಷರಾದ ಶ್ರೀ ನಾಗರಾಜ್ ನಾಯ್ಕ ಅವರ ಹತ್ತಿರ ಮಾತನಾಡಿ ಆಶ್ರಮದ ಯೋಗ ಕ್ಷೇಮ ವಿಚಾರಿಸಿ ನಿಮ್ಮ ಜೊತೆ ನಾವು ಸದಾ ಬೆಂಬಲವಾಗಿ ಕೈಜೋಡಿಸುತ್ತೇವೆ ನೂತನವಾಗಿ ನಿರ್ಮಿಸುವ ಕಟ್ಟಡಕ್ಕೆ ವೈಯಕ್ತಿಕವಾಗಿ ಸಹಾಯಧನ ನೀಡುತ್ತೇವೆ ನಮ್ಮ ಟ್ರಸ್ಟ್ ಮುಂದಿನ ದಿನಗಳಲ್ಲಿ ಸದಾ ನಿಮ್ಮ ಜೊತೆ ಇರುತ್ತದೆ ಎಂದು ಭರವಸೆ ನೀಡಿದರು
ಈ ಸಂದರ್ಭದಲ್ಲಿ
ಶ್ರೀಮಣಿಕಂಠ ನಾಯ್ಕ ಚಿಕ್ಕನ ಕೊಡು
ಶ್ರೀ ರಾಜೇಶ್ ನಾಯ್ಕ ಹೊನ್ನಾವರ
ಶ್ರೀ ರಾಜು ನಾಯ್ಕ ಶಿರಸಿ
ಶ್ರೀ ಸುಬ್ಬು ನಾಯ್ಕ ಚಿಕ್ಕನಕೋಡು
ಶ್ರೀ ಮಾರುತಿ ಗೌಡ ಮಾವಿನಕುರ್ವ
ಶ್ರೀ ನಾಗರಾಜ್ ನಾಯ್ಕಮಾವಿನಕುರ್ವ
ಇನ್ನು ಹಲವು ಗಣ್ಯರು ಉಪಸ್ಥಿತರಿದ್ದರು

