ಸೀಮೆ ಆಂಜನೇಯ ದೇವರ ಪಲ್ಲಕ್ಕಿ ರಥೋತ್ಸವ

Spread the love

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಂದವರ ಗ್ರಾಮದ ಸೀಮೆ ಆಂಜನೇಯ ದೇವರ ಪಲ್ಲಕ್ಕಿ ರಥೋತ್ಸವ ಇಂದು ವಿಜೃಂಭಣೆಯಿಂದ ನಡೆಯಿತು.ಲಕ್ಷಂತರ ಭಕ್ತಾದಿಗಳು ಆಂಜನೇಯ ಸ್ವಾಮಿಯ ದರ್ಶನ ಪಡೆದು ಕೊಂಡು ಪಲ್ಲಕ್ಕಿ ಉತ್ಸವಕ್ಕೆ ಭಾಗಿಯಾಗಿದ್ದರು,

Right Click Disabled