ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಮಾವಳ್ಳಿ ನಿವಾಸಿ.ಲಕ್ಷ್ಮಿ .ಎಸ್.ನಾಯ್ಕ,ಹಾಗೂ ಭಟ್ಕಳದ ಹೆಬ್ಬಳೆ ಗ್ರಾಮದ ನಿವಾಸ ಮಳ್ಳ ಶನಿಯಾರ.ಮೊಗೆರ, ಕೋವಿಡ್ ನಿಂದ ಮೃತ ಪಟ್ಟಿದ್ದು,ಭಟ್ಕಳ ಹಾಗೂ ಹೊನ್ನಾವರ ಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ ಸುನೀಲ್ ನಾಯ್ಕ ರವರು ತಲಾ ಒಂದು ಲಕ್ಷ ರೂಪಾಯಿ ಚಕ್ ನ್ನು ಹಸ್ತಾಂತರಿಸಲಾಯಿತು,