ಹೆಬ್ರಿ ತಾಲ್ಲೂಕು ಜನತೆಯ ಬಹುದಿನದ ಕನಸಾಗಿದ್ದ ಹೆಬ್ರಿ ಆಡಳಿತ ಸೌಧ ಉದ್ಘಾಟನಾ ಸಮಾರಂಭವು ನಾಳೆ
ಜೂನ್ 1 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದ್ದು ಈ ಪ್ರಯುಕ್ತ ಶಿವಪುರ ಜನತೆಯಲ್ಲಿ ವಿನಮ್ರ ಮನವಿ ಏನೆಂದರೆ ತಾಲ್ಲೂಕು ಸೌಧ ಉದ್ಘಾಟನೆಗೆ ಬರುತ್ತಿರುವ
ಶ್ರೀ ಬಸವರಾಜ ಬೊಮ್ಮಾಯಿ, ಮಾನ್ಯ ಮುಖ್ಯಮಂತ್ರಿಗಳು ಘನ ಸರ್ಕಾರ ಕರ್ನಾಟಕ ಇವರ ಭವ್ಯ ಸ್ವಾಗತಕ್ಕೆ ಶಿವಪುರ ಜನತೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ನಾಳೆ ಹೆಬ್ರಿಯಲ್ಲಿ ಸೇರಿ ಉದ್ಘಾಟನಾ ಸಮಾರಂಭವನ್ನು ಚಂದಗಾಣಿಸಿಕೊಡಬೇಕಾಗಿ ತಮ್ಮಲ್ಲಿ ವಿನಮ್ರ ವಿನಂತಿ .
(ಶಿವಪುರ ಗ್ರಾಮದ ಎಲ್ಲ ವಾರ್ಡ್ ಗಳ ಜನತೆಗೆ ಅಮೃತ ಭಾರತಿ ಶಾಲಾ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದ್ದು ಹಾಗೂ ಶಿವಪುರ ರಿಕ್ಷಾ ಚಾಲಕರ ಸಂಘದಿಂದ ಎಲ್ಲಾ ರಿಕ್ಷಾ ಚಾಲಕರು ಮನವಿಯ ಮೇರೆಗೆ ಜನತೆಯ ಪ್ರಯಾಣಕ್ಕೆ ಅನುಕೂಲವಾಗುವಂತೆ ಅನುವು ಮಾಡಿಕೊಡಲಾಗಿದೆ . 9 ಗಂಟೆಗೆ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ ) ನಿಮ್ಮವ ಸುರೇಶ್ ಶೆಟ್ಟಿ,ಹುಣ್ಸೆಯಡಿ
ತಾಲೂಕುಬಿಜೆಪಿಉಪಾಧ್ಯಕ್ಷರು
ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಶಿವಪುರ