ಜ್ಯೋತಿ ಮಾಲಿಪಾಟೀಲರಿಗೆ ಸಮಾಜ ಸೇವಾ ಭೂಷಣ ಪ್ರಶಸ್ತಿ

Spread the love

೨೦೨೫ನೇ ಸಾಲಿನ ಬೆಳಗಾವಿಯ ಕವಿತ್ತಕರ್ಮಮಣಿ ಪೌಂಡೇಶನ್ (ರೀ) ನಾಗರಮುನ್ನೋಳ್ಳಿ ಅವರು ಅಂತಾರಾಷ್ಟ್ರೀಯ ಸಮಾಜ ಸೇವಾ ವಿಭೂಷಣ ಪ್ರಶಸ್ತಿಯನ್ನು ಇದೇ ಜುಲೈ 27 ರಂದು ಸಮಾಜ ಸೇವಾ ಭೂಷಣ ಪ್ರಶಸ್ತಿ
ಶ್ರೀಮತಿ ಜ್ಯೋತಿ ಮಾಲಿಪಾಟೀಲ
ಜೇವರ್ಗಿ ತಾಲೂಕಿನ ಜೈನಾಪುರ, ಜಿಲ್ಲಾ ಕಲ್ಬುರ್ಗಿ ಯ ಶ್ರೀಮತಿ ಅವರ ಸಾಹಿತ್ಯ , ಭಾಷೆ ಸಂಸ್ಕೃತಿ ಮೊದಲಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಾಧನೆಗಳನ್ನು ಗುರುತಿ ಗೌರವಿಸಲಾಯಿತು, ಇವ್ರು ವೃತ್ತಿಯಲ್ಲಿ ಯೋಗ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅದರ ಜೊತೆ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಕೊಡುಗೆಗಳನ್ನು ನೀಡುವ, ಮತ್ತು ಸಾಮಾಜಿಕ ಚಿಂತನೆಗಳಗೊಂಡ ಕಾರ್ಯಗಳು ಹಾಗು ಸಾಮಾನ್ಯ ಹೆಣ್ಣು ಮಕ್ಕಳನ್ನು ಕೂಡ ಬೆಂಬಲಿಸಿ ಬಲಿಷ್ಠರಾಗಿ ನಿಲ್ಲುವ ಪ್ರೋತ್ಸಾಹಿಸುವ ಕಾರ್ಯಗಳನ್ನು ಕೈಗೊಂಡು ಸೇವೆ ಸಲ್ಲಿಸಿದ್ದಾರೆ ಇವರರೆಗೆ ಅನೇಕ ಪ್ರಶಸ್ತಿಗಳನ್ನೂ ತಮ್ಮ ಮುಡಿಗೇರಿಸಿಕೊಂಡಿದ್ದಾರೆ ಎಂದು ಹೇಳಲು ಹೆಮ್ಮೆ ಅನಿಸುತ್ತದೆ…

Right Click Disabled