ದಾಂಡೇಲಿಯಲ್ಲಿ ಭೂಹಗರಣದ್ ಬಗ್ಗೆ ಆರೋಪ..ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾ ಟ ಸಮೀತಿಯಿಂದ ತನಿಖೆಗೆ ಆಗ್ರಹ.

Spread the love

.
.ಕಾರವಾರದಲ್ಲಿ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾ ಟ ಸಮೀತಿಯ ಅಧ್ಯ ಕ್ಷ ಅಕ್ರo ಖಾನ್ ಮಾತನಾಡಿದರು.
.ದಾಂಡೇಲಿ. ನಗರಸಭೆ ವ್ಯಾಪ್ತಿಯ ಬೆಲೆಬಾಳುವ ಖಾಲಿ ನಿವೇಶನಗಳನ್ನು ಅಕ್ರ ಮ ವಾಗಿ ಖಾಸಗಿ ವ್ಯಕ್ತಿಗಳಿಗೆ ನೀಡಿ ದುರು ಪಯೋಗ ಮಾಡಿಕೊಳ್ಳಲಾಗಿದೆ ಎಂದು ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮೀತಿ ಯ ಅಧ್ಯಕ್ಷ ಅಕ್ರo ಖಾನ್ ಆರೋಪಿಸಿ ದ್ದಾರೆ.ಗುರುವಾರ ಸುದ್ದಿಗೋಷ್ಟಿಯಲ್ಲಿ ದಾಖಲೆ ಬಿಡುಗಡೆ ಮಾಡಿ ಮಾತನಾಡಿ ದರು.ದುರ್ಬಳಕೆಯಾ ಗಿರುವ ನಿವೇಶನಗಳ ಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟ ಕದ ಅಧ್ಯಕ್ಷ ಬಿ.ಎನ್ ವಾಸರೆ ಅವರೂ ಕೂಡ ತಮ್ಮ ಪತ್ನಿಯ ಹೆಸರಿಗೆ ಒಂದು ನಿವೇ ಶನ ಪಡೆದು ಕೊಂಡಿ ದ್ದು ಅವರು ತಕ್ಷಣ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡ ಬೇಕು ಎಂದು ಆಗ್ರಹಿ ಸಿದ್ದರು.ಅಲ್ಲದೆ , ದಾಂಡೇಲಿ ಭೂ ಅಕ್ರ ಮದ ಬಗ್ಗೆ ತನಿಖೆ ನಡೆಸಬೇಕು ಎಂದು ಸರಕಾರವನ್ನು ಒತ್ತಾ ಯಿಸಿದರು.
ನಗರಸಭೆಯ 200 ಎಕರೆ ಪ್ರದೇಶದ 792 ನಿವೇಶನಗಳನ್ನು 196 2 ರಿಂದ 99 ವರ್ಷದ ಅವಧಿಗೆ ಲೀಸ್ ನೀಡ ಲಾಗಿತ್ತು. ಆ ಪೈಕಿ 745 ನಿವೇಶನಗಳು ಬಳಕೆ ಯಲ್ಲಿವೆ.ಅದರಲ್ಲಿ ಖಾಲಿ ಇರುವ ನಿವೇ ಶನಗಳನ್ನು ನಗರಸಭೆ ವಶಕ್ಕೆ ಪಡೆದು ಬಹಿ ರಂಗ ಹರಾಜಿನಲ್ಲಿ ಮಾರಾಟ ಮಾಡಲು ಸರಕಾರ ಸೂಚಿಸಿತ್ತು. ಆದರೆ ನಗರಸಭೆ ಯಿಂದ ಬೆಲೆಬಾಳುವ ನಿವೇಶನಗಳನ್ನು ಆಶ್ರ ಯ ಯೋಜನೆಯ ಹೆಸರಿನಲ್ಲಿ ಪ್ರಭಾವಿ ಗಳಿಗೆ ಕೊಡಲಾಗಿದೆ ಎಂದು ಆರೋಪಿ ಸಿದರು. ಆಶ್ರಯ ಯೋಜನೆಯಲ್ಲಿ ಪಡೆದ ಜಾಗವನ್ನು ಕನಿಷ್ಠ 15 ವರ್ಷಗಳು ಯಾರಿಗೂ ಮಾರದo ತೆ ಇಲ್ಲ. ಬಡವರಿಗೆ ಮಾತ್ರ ಈ ಜಾಗ ಮೀಸಲು.2015 ರಲ್ಲಿ ಆಶ್ರಯ ಯೋಜನೆ ಯಲ್ಲಿ ನಿವೇಶನ ಪಡೆ ದ ವೆಂಕಟೇಶ್ ಸುಬ್ಬ ಯ್ಯ ಎನ್ನು ವವರಿಗೆ ಆಗಿನ ಪೌರಾಯುಕ್ತ ಆರ್. ವಿ. ಜತ್ತಣ್ಣ ಅವ ರು 3-1-2019 ರಲ್ಲಿ ಕ್ರಯ ಪತ್ರ ಮಾಡಿ ಕೊಟ್ಟಿದ್ದಾರೆ. ಉಪ ನೋಂದಣಿ ಅಧಿಕಾರಿ ನೋಂದಣಿ ಮಾಡಿ ಕೊಟ್ಟಿದ್ದಾರೆ ಎಂದರು.
ಅದಾದ ನಾಲ್ಕೆ ದಿನ ದಲ್ಲಿ 7-1-2019 ರಂ ದು ಅದೇ ಜಮೀನು 1.95 ಲಕ್ಷ ರೂಪಾಯಿ ಮೌಲ್ಯ ತೋರಿಸಿ ಈಗಿ ನ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯ ಕ್ಷ ಬಿ.ಎನ್ ವಾಸರೆ ಅವರ ಪತ್ನಿ ಜಲಜಾಕ್ಷಿ ನಾಯಕ್ ಅವರ ಹೆಸ ರಿಗೆ ನೋಂದಣಿ ಆಗಿ ದೆ .ಅದಾದ ಸ್ವಲ್ಪ ದಿನ ದಲ್ಲಿ ಯಲ್ಲಾಪುರ ಸೌಹಾರ್ದ ಬ್ಯಾಂಕ್ ಒಂದರಿಂದ ಆ ಜಮೀ ನಿನ ಮೇಲೆ 15.99 ಲಕ್ಷ ರೂ. ಸಾಲ ತೆಗೆ ಯಲಾಗಿದೆ. ಅದರಲ್ಲಿ ಅಕ್ರಮ ನಡೆದಿರುವು ದು ಸ್ಪಷ್ಟವಾಗಿದೆ ಎಂ ದು ದೂರಿದರು.ಇತರ ನಿವೇಶನಗಳು ಇದೆ ರೀತಿ ದುರ್ಬಳಕೆ ಆಗಿ ವೆ ಎಂದು ಆರೋ ಪಿಸಿದ ಅವರು, ದಾಂಡೇಲಿ ಭೂ ಹಗರ ಣದ ಬಗ್ಗೆ ಸರಿಯಾಗಿ ತನಿಖೆ ಮಾಡಬೇಕು ಎಂದು ಒತ್ತಾಯಿ ಸಿದ ರು.ಈ ಸಂದರ್ಭದಲ್ಲಿ ಹೋರಾಟ ಸಮೀತಿ ಯ ಉಪಾಧ್ಯಕ್ಷ ಅಶೋಕ ಪಾಟೀಲ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಗಡ್ದಪ್ಪ ನವರ್, ಮಹಮ್ಮದ್ ಗೌಸ್ ಬೆಟಗೇರಿ, ಮುಜಿಬಾ ಛಬ್ಬಿ,ಶಹೆ ಜಾದಿ ಕುಲಶಾಪುರ, ವಿನೋದ್ ಪೋರೆ , ಶಾಮ್ ಬೆಂಗಳೂರು , ವಸಂತಿಬಾಯಿ ಜೈನ್, ರಾಯಲಮ್ಮ ಅಂಕೆವ ರ್,ಫಾರುಕ್ ಶೇಕ್, ಧನಂಜಯ ಕಾಲ್ಗು ಡ್ಕರ್, ಧರ್ಮಣ್ಣ ಭಜಂತ್ರಿ ,ಯಲ್ಲುಸಾ ಡಮಾಮ್,ಶಮೀಮ್ ಕೊರ್ಪಲಿ, ಶಬನಮ್ ಶೇಕ್,ಮಾಲಾ ಮಂಟೂರ್, ಇಕ್ಬಾಲ್ ಪೀರಜಾದೆ, ಮತ್ತಿತರ ರು ಉಪಸ್ಥಿತರಿದ್ದರು.

Right Click Disabled