ಕುಂದಾಪುರ :-ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್

ಕುಂದಾಪುರ :-ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಪತಂಜಲಿ ಯೋಗ ಪೀಠ ( ಹರಿದ್ವಾರ) ಉಡುಪಿ ಜಿಲ್ಲೆ. ಸಹಯೋಗದೊಂದಿಗೆ ನಡೆದ ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ 3 ಚಿನ್ನದ ಪದಕಗಳನ್ನು ಗಳಿಸುವುದರೊಂದಿಗೆ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆ ಆಗಿರುತ್ತಾಳೆ.
ಈಕೆ ವಿದ್ಯಾರಣ್ಯ ಇಂಗ್ಲೀಷ್ ಮೀಡಿಯಂ ಸ್ಕೂಲ್ 9ನೇ ತರಗತಿಯಲ್ಲಿ ಓದುವ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು.
ಈಕೆ ಯೋಗಾಸನ ಸ್ಪರ್ಧೆಯಲ್ಲಿ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಬಹುಮಾನಗಳು ಇವಳ ಮಡಿಲಿಗೆ ಸಂದಿದೆ
ಕುಂದಾಪುರದ ಲತಾ ಮದ್ಯಸ್ಥ ಮತ್ತು ಅರುಣ ಮಧ್ಯಸ್ಥ ದಂಪತಿಗಳ ಪುತ್ರಿಯಾಗಿದ್ದಾಳೆ
✍️ಈಶ್ವರ್ ಸಿ ನಾವುಂದ
ಚಿಂತಕ ಮತ್ತು ಬರಹಗಾರ
