ಕುಂದಾಪುರ : ಸರಕಾರಿ ಅಧಿಕಾರಿಗಳಿಗೆ, ವಕೀಲರಿಗೆ, ಪತ್ರಕರ್ತರಿಗೆ ಬೆದರಿಕೆ, ಅವ್ಯಾಚ ಶಬ್ಬಗಳಿಂದ ನಿಂದನೆ ಮಾಡಿದ ಮಹಾಸತಿ ಬಿಲ್ಡಿಂರ್ಸ್ ಶೇಷಯ್ಯ ಕೊತ್ವಾಲ ವಿರುದ್ದ ದೂರು ದಾಖಲು
ಕುಂದಾಪುರದ ಸಾರ್ವಜನಿಕರಿಂದ ಶೇಷಯ್ಯ ಕೊತ್ವಾಲ ಎನ್ನುವ ಮಹಾಸತಿ ಬಿಲ್ಡಿಂರ್ಸ್, ಕುಂದಾಪುರ ಇವರ ವಿರುದ್ಧ ಹಲವಾರು ದೂರುಗಳು ನಮ್ಮ NAI ಸಂಘಟನೆಗೆ ಬಂದಿದ್ದು ಇವರಿಂದ ಹಲವಾರು ಕಾನೂನು ಉಲ್ಲಂಘನೆ, ಕೊಲೆ ಬೆದರಿಕೆ, ಅಕ್ರಮ ಭೂ ಕಬಳಿಕೆ, ಇವರ ಲಾಡ್ಜ್ ನಲ್ಲಿ ವೈಶ್ಯಾವಟಿಕೆ, ಇವರ ಬಿಲ್ಡಿಂಗ್ ಕೊಳಚೆ ನೀರು ಬಿಟ್ಟು ಸಾರ್ವಜನಿಕರಿಗೆ ತೊಂದರೆ, ಸರಕಾರಿ ಅಧಿಕಾರಕಾರಿಗಳಿಗೆ ಅಗೌರವ, ಬೆದರಿಕೆ, ಪತ್ರಕರ್ತರಿಗೆ ಅಗೌರವ, ಕೆಲಸ ಮಾಡುವ ಮಹಿಳೆಯರ ಜೊತೆಗೆ ಅನುಚಿತ ವರ್ತನೆ, ಇವರ ರೆಸಾರ್ಟ್ ನಲ್ಲಿ ಅನುಮಾನಸ್ಪದ ಸಾವು, ಹೀಗೆ ಸಾಲು ಸಾಲು ದೂರುಗಳು ಬಂದಿರುತ್ತದೆ.
ದಿನಾಂಕ 12/10/2024ರಂದು 10.57ನಿಮಿಷಕ್ಕೆ ಸಂಘಟನೆ ಅಧ್ಯಕ್ಷರು ಕರೆ ಮಾಡಿ ಶೇಷಯ್ಯ ಕೊತ್ವಾಲರೇ ನಿಮ್ಮ ಮೇಲೆ ಹಲವಾರು ದೂರುಗಳಿವೆ ನಮ್ಮ ಸಂಘಟನೆಗೆ ಬಂದಿದೆ. ನೀವು ಎಲ್ಲಿ ಇದ್ದೀರಿ ಎಂದಾಗ ನಾನು ಮುಂಬೈಯಲ್ಲಿ ಇದ್ದೇನೆ ಎಂದು ಕುಂದಾಪುರದಲ್ಲೇ ಇದ್ದು ಸುಳ್ಳು ಹೇಳಿರುತ್ತಾನೆ. ಅಲ್ಲ ಸಾರ್ ನೀವು ಕುಂದಾಪುರದಲ್ಲಿ ಇದ್ದೀರಿ ಅಂತೆ ನಿನ್ನೆ ಗಂಗೊಳ್ಳಿ ಫುನ್ಕ್ಷನ್ ಹೋಗಿದ್ದಿರಿ ಎಂದ ಕೂಡಲೇ ಶೇಷಯ್ಯ ಪೋತ್ವಾಲ್ ರವರು ಏಕಾಏಕಿ ಸೂಳೆಮಗನೇ ಪೂಜಾರಿ ನೀವು ಪತ್ರಕರ್ತರು ಗಿರಾಕಿಗಳು, ರೋಲ್ ಕಾಲ್, ಬ್ಲಾಕ್ ಮೆಲ್ ಮಾಡುವವರು ಕಳೆದ 30 ವರ್ಷಗಳಿಂದ ಹಲವಾರು ಪತ್ರಕರ್ತರಿಗೆ ರೋಲ್ ಕಾಲ್ ನೀಡಿದ್ದೇನೆ. ನಿಮ್ಮ ಹತ್ತಿರ ಮಾತಾಡುವಂಥದ್ದು ಏನು ಇಲ್ಲ ನೀನು ಏನು ಮಾಡಿಕೊಳ್ಳುತ್ತಿ ಮಾಡ್ಕೋ ಬರೆಯುವುದಾದರೆ ಬರಿ ನಿನ್ನಂತ ಸುಮಾರು ಜನ ರೋಲ್ ಕಾಲ್ ಪತ್ರಕರ್ತರನ್ನು ನೋಡಿದ್ದೇನೆ ಎಂದು ಉದ್ದಾಟತನದಿಂದ ಮಾತಾಡಿ ಅಗೌರವ ತೋರಿಸಿರುತ್ತಾರೆ. ತದಾನಂತರ ತನ್ನ ಆಪ್ತನಾದ ಸ್ಮೈಲ್ ಸತೀಶ್ ರವರಿಗೆ ಕರೆ ಮಾಡಿ ನನ್ನ ನಂಬರ್ ನೀಡಿ ಇದು ಯಾರೆಂದು ತಿಳಿ ಅಂತ ಹೇಳಿರುತ್ತಾರೆ. ಸ್ಮೈಲ್ ಸತೀಶ್ ತನ್ನ ಚೇಲ್ ರಮೇಶ್ ಮೆಂಡನ್ ಎನ್ನುವರಿಗೆ ಅಧ್ಯಕ್ಷರ ನಂಬರ್ ನೀಡಿ ಕರೆ ಮಾಡಿಸಿರುತ್ತಾರೆ. ಆಗ ನಾನು NAI ಉಡುಪಿ ಅಧ್ಯಕ್ಷ ರಿಪೋರ್ಟರ್ ಎಂದಾಗ sorry ಕಿರಣರೇ ನನಗೆ ಶೇಷಯ ಕೋತ್ವಾಲ್ ಆಪ್ತ ಸ್ಟೈಲ್ ಸತೀಶ್ ಕಾಲ್ ಮಾಡಿ ಹೇಳಿದ್ರು ಯಾರೋ ಒಬ್ಬ ಪತ್ರಕರ್ತ ಶೇಷಯ್ಯ ಕೊತ್ವಾಲ ಕಾಲ್ ಮಾಡಿದ್ದರು ನಾನು ಅವನ ಮೇಲೆ ಬಿಲ್ಡರ್ಸ್ ಗೆ ತೊಂದರೆ ಕೊಟ್ಟರೆ ಒಂದು ಸ್ಪೆಷಲ್ ಆಕ್ಟ್ ಇದೆ ಅದರ ಅಡಿಯಲ್ಲಿ ಸುಳ್ಳು ಕೇಸು ದಾಖಲಿಸಿ sp ಅವರಿಗೆ ಮಾತಾಡಿ ಅವನನ್ನು ಒಳಗೆ ಹಾಕಿಸುತ್ತೇನೆ, ಅದಕ್ಕೂ ಬಗ್ಗದಿದ್ದರೆ ಬ್ರಹ್ಮಾವರ, ಮಂಗಳೂರಿನಲ್ಲಿ ನಮ್ಮ ಜನ ಇದ್ದಾರೆ ಅವರಿಂದ ಕೈ ಕಾಲು ತೆಗಿಸುತ್ತೇನೆ ಎಂದು ಹೇಳಿದ್ದಾನೆ ಎಂದು ರಮೇಶ್ ಮೆಂಡನ್ ಹೇಳಿದ್ದಾರೆ ಅದೆಲ್ಲ ಯಾಕೆ ಕೂತು ಮಾತಾಡಿ settle ಮಾಡುವ ಎಂದು ಹೇಳಿದಾಗ ಅಧ್ಯಕ್ಷರು ಅವ್ರು ಹೇಳಿದ ಪತ್ರಕರ್ತ ನೀವು ಇರಬಹುದು ನನಗೆ ಅಕ್ರಮ ಬಯಲು ಮಾಡಿ ಅಭ್ಯಾಸ ಇರುವುದು, ಅವರ ಎಲ್ಲಾ ಅಕ್ರಮ ಸಾಕ್ಷಿ ಸಮೇತ ಅನಾವರಣ ಮಾಡುತ್ತೇವೆ ಎಂದು ಹೇಳಿದ್ದಾರೆ.
ಕುಂದಾಪುರದ ಹೃದಯ ಭಾಗದಲ್ಲಿರುವ ಪೊಲೀಸ್ ಠಾಣೆಗೆ ಹತ್ತಿರದಲ್ಲಿರುವ ವೆಂಕಟರಮಣ ಆರ್ಕೇಡ್ ವಾಣಿಜ್ಯ ಸಂಕೀರ್ಣದ ಮತ್ತು 5ನೇ ಫ್ಲೋರ್ ನಲ್ಲಿರುವ ಲಾಡ್ಜ್ ನ ಕೊಳಚಿ ನೀರನ್ನು ಮೋರಿಗೆ ಬಿಟ್ಟು ಸುತ್ತಮುತ್ತಲಿನ ಸಾರ್ವಜನಿಕರು ದೂರನಾಥದಲ್ಲಿ ಕೊಳೆಯುವಂತೆ ಮಾಡಿರುವವರ ವಿರುದ್ಧ ಪುರಸಭೆ ಕೌನ್ಸಿಲರ್ ಹಿರಿಯ ವಕೀಲರು ದೂರು ನೀಡಿ, ಪುರಸಭೆ ಹೆಲ್ತ್ ಇನ್ಸ್ಪೆಕ್ಟರ್ ಮತ್ತು ಮುಖ್ಯಾಧಿಕಾರಿಗಳು ಸ್ಥಳ ವೀಕ್ಷಣೆ ಮಾಡಿ, ಎಸ್ ಟಿ ಪಿ ಯೂನಿಟ್ ಮಾಡಿ ಅಂತ ಹೇಳಿದರೆ ನೀವು ಏನು ಮಾಡಿಕೊಳ್ಳುತ್ತೀರಿ ಮಾಡಿಕೊಳ್ಳಿ ನಿಮ್ಮಂತಹ ಹಲವು ಅಧಿಕಾರಿಗಳನ್ನು ನೋಡಿದ್ದೇನೆ ಎಂದು ಅವರನ್ನೇ ಬೆದರಿಕೆ ಹಾಕಿದ್ದಾನೆ ಎನ್ನುತ್ತಾರೆ ಕುಂದಾಪುರದ ಸಾರ್ವಜನಿಕರು, ಐದನೇ ಫ್ಲೋರ್ ನಲ್ಲಿರುವ ಲಾಡ್ಜ್ ನಲ್ಲಿ ವೈಶ್ಯವಾಟಿಕೆ ನಡೆಯುತ್ತಿದೆ ಎಂದು ಸುಂದರಾಪುರದ ಸಾರ್ವಜನಿಕರು ಹಲವಾರು ಬಾರಿ ದೂರು ನೀಡಿದರು ಸಹ ಪೊಲೀಸ್ ಇಲಾಖೆ ಯಾವುದೇ ರೀತಿಯ ಕ್ರಮ ಈತನ ಮೇಲೆ ಕೈಗೊಂಡಿಲ್ಲ.
ಇತ್ತೀಚಿಗೆ ತ್ರಾಸಿ ಬಳಿಯಲ್ಲಿ CRZ ವ್ಯಾಪ್ತಿಗೆ ಬರುವ ಜಾಗದಲ್ಲಿ ಈತ ಸಭಾಂಗಣ ಕಟ್ಟುತಿದ್ದು ಸಾರ್ವಜನಿಕರು ಹೇಳುವಂತೆ ಇಲ್ಲಿ ಎರಡು ಅನುಮಾನ ಪದ ಸಾವು ನಡೆದಿದೆ. ಮತ್ತು ಇದು ಭೂಕಬಳಿಕೆ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ. ಈತನಲ್ಲಿ ಕೆಲಸ ಹೆಣ್ಣು ಮಕ್ಕಳು ಇವನ ಮಾತು ಕೇಳದಿದ್ದರೆ ಕೂಡಲೇ ಕೆಲಸದಿಂದ ವಜಾಗೊಳಿಸುತ್ತಾನೆ ಎಂದು ಈತನಲ್ಲಿ ಮೊದಲು ಕೆಲಸ ಮಾಡಿದ ಹೆಂಗಳೆಯರು ಬಂದು ಅವರ ದುಃಖ ತೋಡಿಕೊಂಡಿರುತ್ತಾರೆ.
ಇತ್ತೀಚಿಗೆ ಮಾನ್ಯ ಪ್ರಧಾನ ಮಂತ್ರಿಗಳು ಮತ್ತು ಬಿಹಾರ್ ಮುಖ್ಯಮಂತ್ರಿ ಯೋಗಿ ಯೋಗೇಂದ್ರನಾಥ್ ಪತ್ರಕರ್ತರಿಗೆ ಬೆದರಿಕೆ ನಿಂದನೆ ಹಲ್ಲೆ ಮಾಡಿದಲ್ಲಿ ದೂರು ದಾಖಲೆ 24 ಗಂಟೆ ಒಳಗೆ ಅವರನ್ನು ಬಂಧಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿರುತ್ತಾರೆ. ಶೇಷಯ್ಯ ಕೋತ್ವಾಲ್ ವಿರುದ್ಧ ದೂರು ದಾಖಲಿಸಿಕೊಂಡು ಸಾರ್ವಜನಿಕರಿಂದ ಬಂದಂತಹ ದೂರುಗಳನ್ನು ಪರಿಶೀಲಿಸಿ ಸತ್ಯ ಅಸತ್ಯಗಳನ್ನು ಪರಿಶೀಲಿಸಿ ಈತನೇ ಹೇಳಿಕೊಂಡಂತೆ ನಾನು ಹಲವಾರು ಪತ್ರಕರ್ತರಿಗೆ ರೋಲ್ ಕಾಲ್ ನೀಡಿದ್ದೇನೆ ಎಂದು ಒಪ್ಪಿಕೊಂಡಿದ್ದು ಮೇಲ್ನೋಟಕ್ಕೆ ಈತ ಅಕ್ರಮ ದಂಧೆಗಳನ್ನು ಮಾಡುವುದು ಕಂಡುಬಂದಿರುತ್ತದೆ! ಇಲ್ಲವಾದಲ್ಲಿ ಈತ ಯಾಕೆ ಈ ಮಾಮೂಲಿ ಕೊಡುತ್ತೇನೆ ಎಂದು ಯಾಕೆ ಹೇಳಿದ್ದಾನೆ. ಹಾಗಾಗಿ ಪೊಲೀಸ್ ರು ಈತ ಯಾವ ಯಾವ ಪತ್ರಕರ್ತರಿಗೆ ರೋಲ್ ಕಾಲ್ ನೀಡಿದ್ದಾನೆ ಎನ್ನುವುದರ ಮಾಹಿತಿ ಪಡೆದು ಅವರುಗಳ ವಿರುದ್ಧವು ಸಹ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು NAI ಜಿಲ್ಲಾಧ್ಯಕ್ಷರು, ಮಾನವ ಹಕ್ಕು ಪರಿಷತ್ ಜಿಲ್ಲಾಧ್ಯಕ್ಷರು ಮುಖ್ಯಮಂತ್ರಿ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಟಾಧಿಕಾರಿಗಳಿಗೆ, ಕುಂದಾಪುರ DYSP, ಕುಂದಾಪುರ ಠಾಣಾಧಿಕಾರಿಯವರಿಗೆ ದೂರು ನೀಡಿದ್ದಾರೆ. ಇನ್ನಾದರೂ ಜಿಲ್ಲಾಡಳಿತ, ದಕ್ಷ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮ ಕೈಗೊಳ್ಳುವರೇ??