ಫೆ.17ರ ಸಂಜೆ 8.00ಗಂಟೆಗೆ ಹಿಂದುತ್ವದ ಫೈರ್ ಬ್ರಾಂಡ್ ಪ್ರಮೋದ್ ಮುತಾಲಿಕಜೀ ರವರು ಹೆಬ್ರಿ, ಚಾರ್ ಗೆ ಭೇಟಿ

ಧರ್ಮಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಕಾವಿ ತೊಡದ ವೀರ ಸನ್ಯಾಸಿ, ಪ್ರಖರ ವಾಗ್ಮಿ, ಫೈರ್ ಬ್ರಾಂಡ್, ಹಿಂದೂ ಹೃದಯ ಸಾಮ್ರಾಟ, ತನ್ನ ಬಳಿ ಯಾವುದೇ ರಾಜಕೀಯದ ಪವರ್ ಇಲ್ಲದೇನೆ ತನ್ನ ಧರ್ಮಕ್ಕೆ ಧಕ್ಕೆ ಬಂದಾಗ ಅನ್ಯಾಯದ ವಿರುದ್ಧ ಹೋರಾಡಿದ, ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕಜೀ ರವರು ಫೆ.17ರ ಸಂಜೆ 8.00ಗಂಟೆಗೆ ಹೆಬ್ರಿ, ಚಾರ್ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಅವರಿಗೆ ಹೃತ್ಪೂರ್ವಕ ಸ್ವಾಗತ. 💐💐💐💐
ಇವರ ಹೋರಾಟಕ್ಕೆ ಮಿಡಿದ ಹಿಂದೂ ಕಾರ್ಯಕರ್ತರು, ಅಭಿಮಾನಿಗಳು ತಮ್ಮ ನೆಚ್ಚಿನ ಧೀಮಂತ ನಾಯಕನನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸ್ವಾಗತಿಸುವ ಮೂಲಕ ಗೌರವ ಸಲ್ಲಿಸಬೇಕಾಗಿ ವಿನಂತಿ.🙏🙏🙏