ಲಂಡನ್ ಬ್ರಿಡ್ಜ್ ಸುರಂಗಮಾರ್ಗ ಉದ್ಘಾಟನೆ ಕಾರವಾರ

Spread the love

: ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ರಾಷ್ಟ್ರೀಯ ಹೆದ್ದಾರಿ 66ರ ಲಂಡನ್ ಬ್ರಿಡ್ಜ್ ಬಳಿ ನಿರ್ಮಾಣ ಗೊಂಡಿರುವ ಸುರಂಗಮಾರ್ಗ ದಲ್ಲಿ ಏಕಮುಖ ಸಂಚಾರಕ್ಕೆ ಸನ್ಮಾನ್ಯ ಶ್ರೀ ಅನಂತ ಕುಮಾರ ಹೆಗಡ್ಡೆಯವರು, ಉದ್ಘಾಟಿಸಿದರು,ಈ ಸಂದರ್ಭದಲ್ಲಿ ಜಿಲ್ಲೆಯ ಶಾಸಕರಾದ ಶ್ರೀ ಸುನೀಲ್ ನಾಯ್ಕ, ರೂಪಾಲಿ ನಾಯ್ಕ, ದಿನಕರ ಶೆಟ್ಟಿ, ಶ್ರೀ ಶಾಂತರಾಮ ಸಿದ್ದಿ,ಶ್ರೀ ಗಣಪತಿ ಉಳ್ವೇಕರ,ಬಿಜೆಪಿ ಜಿಲ್ಲಾಧ್ಯಕ್ಷ ಶ್ರೀ ವೆಂಕಟೇಶ ನಾಯಕ,ಮತ್ತು ಪಕ್ಷದ ಪದಾಧಿಕಾರಿಗಳು, ಬಿಜೆಪಿ.ಕಾರ್ಯಕರ್ತರು,ಕಾರವಾರ ನಗರದ ಮುಖಂಡರು, ಪ್ರಮುಖರು, ಸಾರ್ವಜನಿಕರು ಉಪಸ್ಥಿತರಿದ್ದರು,

Right Click Disabled