ದಿವಂಗತ್ ಡಾ: ಯು ಚಿತ್ತರಂಜನ್ ಆಟೋರಿಕ್ಷಾ ನಿಲ್ದಾಣ ಉದ್ಘಾಟನೆ

Spread the love

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಹಾಗೂ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಟೋರಿಕ್ಷಾ ನಿಲ್ದಾಣಕ್ಕೆ ದಿವಂಗತ್ ಡಾ: ಯು ಚಿತ್ತರಂಜನ್ ಹೆಸರಿನಲ್ಲಿ ಆಟೋರಿಕ್ಷಾ ನಿಲ್ದಾಣವನ್ನು ಮಾನ್ಯ ಶಾಸಕರಾದ ಶ್ರೀ ಸುನೀಲ್ ನಾಯ್ಕ ರವರು ತಮ್ಮ ವೈಯಕ್ತಿಕ ವೆಚ್ಚದಲ್ಲಿ ಅಂದಾಜು 1ಲಕ್ಷ ರೂಪಾಯಿಯಲ್ಲಿ .ನಿರ್ಮಿಸಿದ್ದ ನೂತನ ಆಟೋರಿಕ್ಷಾ ನಿಲ್ದಾಣ ವನ್ನು ರಿಕ್ಷಾ ಚಾಲಕರು.ಮಾಲಕರ ಅಪೇಕ್ಷೆಯಂತೆ ಮಾನ್ಯ ಶಾಸಕರಾದ ಶ್ರೀ ಸುನೀಲ್ ನಾಯ್ಕ ರವರು ಉದ್ಘಾಟಿಸಿದರು.

Right Click Disabled