ಪದ್ಮಶ್ರೀ ಪ್ರಶಸ್ತಿ ಗಳನ್ನು ಬೇಟಿಯಾದ ನಿರ್ಗಮಿತ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಡಾ: ಸುಮನಾ.ಪನ್ನೇಕರ್, ಕ್ಷಣ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ನಿರ್ಗಮಿತ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ: ಸುಮನ ಪನ್ನೇಕರ್ ರವರು ನಿನ್ನೆ ಜಿಲ್ಲೆಯ ಇ ಪದ್ಮಶ್ರೀ ಪ್ರಶಸ್ತಿ ಪಡೆದ ಜಾನಪದ ಕಲಾವಿದೆ ಶುಕ್ರಿ ಗೌಡ್,ಹಾಗೂ ವೃಕ್ಷ ಮಾತೆ ತುಳಸಿ ಗೌಡ ಅವರನ್ನು ಬೇಟಿಯಾಗಿ ಆಶೀರ್ವಾದ ಪಡೆದು ಕೊಂಡರು,ಪೋಲಿಸ್ ವರಷ್ಠಾಧಿಕಾರಿ ಡಾ: ಸುಮನ್ನಾ ಪನ್ನೇಕರ್.ಇಬ್ಬರೊಂದಿಗೆ ಆತ್ಮೀಯ ವಾಗಿ ಮಾತನಾಡಿ ಅವರ ಆರೋಗ್ಯ ಬಗ್ಗೆ ವಿಚಾರಿಸಿದರು, ಇಬ್ಬರೂ ಅವರ ಹತ್ತಿರ ಮಾತನಾಡಿ ನಮ್ಮ ಜಿಲ್ಲೆಗೆ ಮತ್ತಷ್ಟು ಕಾಲ ಜನರ ಸೇವೆಗೆ ಬೇಕಿತ್ತು ನೀವು ಎಂದು ಆಶಿಸಿದರು,ಈ ಜಿಲ್ಲೆಗೆ ನಾನು ಮತ್ತಷ್ಟು ಸೇವೆ ಮಾಡುವ ಭಾಗ್ಯ ಸಿಗಬೇಕಿತ್ತು. ಆದರೆ ಸರ್ಕಾರದ ಆದೇಶದಂತೆ ಬೆಂಗಳೂರಿನ ಸಿಐಡಿಗೆ ವರ್ಗಾವಣೆ ಗೊಂಡಿದ್ದನೆಂದು ಡಾ: ಸುಮನ್ನಾ ಪನ್ನೇಕರ್ ರವರು ಹೇಳಿದಾಗ ಬೆಂಗಳೂರಿಗೆ ಬಂದಾಗ ತಮ್ಮನ್ನು ಕಂಡಿತಾ ಬೇಟಿಯಾಗುತ್ತೆವೆಂದು ತಿಳಿಸಿದ್ದಾರೆ,ಈ ಹಿಂದೆ ಡಾ: ಸುಮನ್ನಾ ಪನ್ನೇಕರ್,ರವರ ವರ್ಗಾವಣೆಗೆ ಕಸರತ್ತು ನಡೆಯುತ್ತಿದೆ, ಎಂಬ ಬಗ್ಗೆ ಮಾಧ್ಯಮ ಗಳಲ್ಲಿ ವರದಿ ಬಂದಾಗ ಸುಕ್ರಿ ಗೌಡ ಹಾಗೂ ತುಳಸಿ ಗೌಡಾ ಅವರು ಪತ್ರಿಕಾಗೋಷ್ಠಿಯಲ್ಲಿ ವರ್ಗಾವಣೆ ಮಾಡದಂತೆ ಸರ್ಕಾರಕ್ಕೆ ಆಗ್ರಹಿಸಿದರು, ಆದರು ಅವರ ವರ್ಗಾವಣೆ ಆಯಿತು. ಎಂದು ತುಂಬಾ ಬೇಸರ ಮಾಡಿಕೊಂಡರು.
